Jacqueline Fernandez

ಸ್ವಂತ ಐಲ್ಯಾಂಡ್‌ ಹೊಂದಿರುವ ಸ್ಯಾಂಡಲ್‌ವುಡ್ ರಕ್ಕಮ್ಮ: ನೂರಾರು ಕೋಟಿ ಆಸ್ತಿಯ ಒಡತಿ ಜಾಕ್ವೆಲಿನ್ ಫರ್ನಾಂಡಿಸ್ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಬಾಲಿವುಡ್

ಸ್ವಂತ ಐಲ್ಯಾಂಡ್‌ ಹೊಂದಿರುವ ಸ್ಯಾಂಡಲ್‌ವುಡ್ ರಕ್ಕಮ್ಮ: ನೂರಾರು ಕೋಟಿ ಆಸ್ತಿಯ ಒಡತಿ ಜಾಕ್ವೆಲಿನ್ ಫರ್ನಾಂಡಿಸ್ ಒಟ್ಟು ಆಸ್ತಿ ಎಷ್ಟು ಗೊತ್ತಾ?

ವಿಕ್ರಾಂತ್ ರೋಣ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನಗೆದ್ದ ಜಾಕ್ವೆಲಿನ್ ಫರ್ನಾಂಡಿಸ್ ಕೇವಲ ಗ್ಲಾಮರ್‌ನಿಂದಷ್ಟೇ ಅಲ್ಲ, ಕೋಟ್ಯಂತರ ರೂಪಾಯಿ ಆಸ್ತಿಯಿಂದಲೂ ಹುಬ್ಬೇರಿಸಿದ್ದಾರೆ. ಶ್ರೀಲಂಕಾದಿಂದ ಬಂದು ಬಾಲಿವುಡ್ ಜೊತೆಗೆ ದಕ್ಷಿಣ ಭಾರತದಲ್ಲೂ ಸದ್ದು ಮಾಡಿದ ನಟಿಯ ಸಂಪತ್ತಿನ ಸತ್ಯ ಇಲ್ಲಿದೆ.

200 ಕೋಟಿ ರೂ ಸುಲಿಗೆ ಪ್ರಕರಣ: ಜಾಕ್ವೆಲಿನ್, ಸುಖೇಶ್ ವಿರುದ್ಧ ಚಾರ್ಜ್ ಶೀಟ್ ದಾಖಲು; 'ರಾರಾ ರಕ್ಕಮ್ಮ'ಗೆ ಸಂಕಷ್ಟ!
ದೇಶ

200 ಕೋಟಿ ರೂ ಸುಲಿಗೆ ಪ್ರಕರಣ: ಜಾಕ್ವೆಲಿನ್, ಸುಖೇಶ್ ವಿರುದ್ಧ ಚಾರ್ಜ್ ಶೀಟ್ ದಾಖಲು; 'ರಾರಾ ರಕ್ಕಮ್ಮ'ಗೆ ಸಂಕಷ್ಟ!

ಮೇ 30 ರಂದು, ಜಾಕ್ವೆಲಿನ್ ಫರ್ನಾಂಡಿಸ್, ಕಿಂಗ್‌ಪಿನ್ ಸುಕೇಶ್ ಚಂದ್ರಶೇಖರ್ ಸೇರಿದಂತೆ ಒಟ್ಟು 17 ಜನರ ವಿರುದ್ಧ ಶಾರ್ಜ್​ಶೀಟ್​ ದಾಖಲಿಸಲು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಆದೇಶ ಹೊರಡಿಸಿತ್ತು.

Money laundering case: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು 'ಸುಪ್ರೀಂ' ನಕಾರ
ದೇಶ

Money laundering case: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು 'ಸುಪ್ರೀಂ' ನಕಾರ

ಸುಕೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಫರ್ನಾಂಡೀಸ್ ಆರೋಪಿಯಾಗಿದ್ದು, ತನಿಖೆಯಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು.

Housefull 5: ಅಕ್ಷಯ್ ಕುಮಾರ್ ನಟನೆಯ 'ಹೌಸ್‌ಫುಲ್ 5' ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ಗಳಿಸಿದ್ದೆಷ್ಟು?
ಬಾಲಿವುಡ್

Housefull 5: ಅಕ್ಷಯ್ ಕುಮಾರ್ ನಟನೆಯ 'ಹೌಸ್‌ಫುಲ್ 5' ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ಗಳಿಸಿದ್ದೆಷ್ಟು?

ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲ್ಪಟ್ಟ ಈ ಚಿತ್ರವನ್ನು "ದೋಸ್ತಾನಾ" ಖ್ಯಾತಿಯ ತರುಣ್ ಮನ್ಸುಖಾನಿ ನಿರ್ದೇಶಿಸಿದ್ದಾರೆ.

ಹೌಸ್‌ಫುಲ್ 5 ಚಿತ್ರದ ಟ್ರೈಲರ್
ವಿಡಿಯೋ

ಹೌಸ್‌ಫುಲ್ 5 ಚಿತ್ರದ ಟ್ರೈಲರ್

ಹೌಸ್‌ಫುಲ್ 5 ಚಿತ್ರದ ಟೀಸರ್
ವಿಡಿಯೋ

ಹೌಸ್‌ಫುಲ್ 5 ಚಿತ್ರದ ಟೀಸರ್

ಫತೇಹ್ ಚಿತ್ರದ ಟೀಸರ್
ವಿಡಿಯೋ

ಫತೇಹ್ ಚಿತ್ರದ ಟೀಸರ್

ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌'ಗೆ ಇಡಿ ಸಮನ್ಸ್ ಜಾರಿ
ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌'ಗೆ ಇಡಿ ಸಮನ್ಸ್ ಜಾರಿ

ಫರ್ನಾಂಡೀಸ್‌‍ಗೆ ಉಡುಗೊರೆಗಳನ್ನು ಖರೀದಿಸಲು ಚಂದ್ರಶೇಖರ್‌ ಈ ಅಪರಾಧದ ಆದಾಯ ಅಥವಾ ಅಕ್ರಮ ಹಣವನ್ನು ಬಳಸಿದ್ದಾರೆ ಎಂದು ಇಡಿ ಆರೋಪಿಸಿದೆ.

ಮಹಿಳಾ ದಿನಾಚರಣೆ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜೈಲಿನಿಂದಲೇ ಸಂದೇಶ ಕಳುಹಿಸಿದ ಸುಕೇಶ್ ಚಂದ್ರಶೇಖರ್
ದೇಶ

ಮಹಿಳಾ ದಿನಾಚರಣೆ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜೈಲಿನಿಂದಲೇ ಸಂದೇಶ ಕಳುಹಿಸಿದ ಸುಕೇಶ್ ಚಂದ್ರಶೇಖರ್

200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.