ಸಿನಿಮಾ

ಸ್ಯಾಂಡಲ್ ವುಡ್ ತಾರೆಯರ 'ಗಣೇಶೋತ್ಸವ' ಸಂಭ್ರಮದ ಫೋಟೋಗಳು

ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ 'ಗಣೇಶೋತ್ಸವ'ವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕೆಲವು ಫೋಟೋಗಳು ಇಲ್ಲಿವೆ.

ಸ್ಯಾಂಡಲ್ ವುಡ್ ತಾರೆಯರ 'ಗಣೇಶೋತ್ಸವ' ಸಂಭ್ರಮದ ಫೋಟೋಗಳು
ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ 'ಗಣೇಶೋತ್ಸವ'ವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Published On :
ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಸಂಭ್ರಮದಿಂದ ಕುಟುಂಬಸ್ಥರು ಗಣೋಶೋತ್ಸವ ಆಚರಣೆ ಮಾಡಿದರು
ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಸಂಭ್ರಮದಿಂದ ಕುಟುಂಬಸ್ಥರು ಗಣೋಶೋತ್ಸವ ಆಚರಣೆ ಮಾಡಿದರು
ನಟಿ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಅಂಬರೀಷ್ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು
ನಟಿ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಅಂಬರೀಷ್ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು
ಗಣೇಶೋತ್ಸವ ಸಂದರ್ಭದಲ್ಲಿ ನಟ ನಿಖಿಲ್ ಕುಮಾರ ಸ್ವಾಮಿ ಮತ್ತು ಅವರ ಪತ್ನಿ
ಗಣೇಶೋತ್ಸವ ಸಂದರ್ಭದಲ್ಲಿ ನಟ ನಿಖಿಲ್ ಕುಮಾರ ಸ್ವಾಮಿ ಮತ್ತು ಅವರ ಪತ್ನಿ
ನಟಿ ಸಂಜನಾ ಗಲ್ರಾನಿ ನಿವಾಸದಲ್ಲಿ ಗಣೇಶ ಆಚರಣೆ ಸಂಭ್ರಮ
ನಟಿ ಸಂಜನಾ ಗಲ್ರಾನಿ ನಿವಾಸದಲ್ಲಿ ಗಣೇಶ ಆಚರಣೆ ಸಂಭ್ರಮ
ರಾಕಿಂಗ್ ಸ್ಟಾರ್ ಯಶ್  ಮನೆಯಲ್ಲಿ  ಗಣೇಶ ವಿಗ್ರಹದೊಂದಿಗೆ ಮುದ್ದಾದ ಮಕ್ಕಳ ಸಂಭ್ರಮದ ಚಿತ್ರ
ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಗಣೇಶ ವಿಗ್ರಹದೊಂದಿಗೆ ಮುದ್ದಾದ ಮಕ್ಕಳ ಸಂಭ್ರಮದ ಚಿತ್ರ
ಗಣೇಶೋತ್ಸವ ಸಂದರ್ಭದಲ್ಲಿ ಕೈಯಲ್ಲಿ ಗಣೇಶ ವಿಗ್ರಹ ಹಿಡಿದ ನಟಿ ಅಧಿತಿ ಪ್ರಭುದೇವಾ
ಗಣೇಶೋತ್ಸವ ಸಂದರ್ಭದಲ್ಲಿ ಕೈಯಲ್ಲಿ ಗಣೇಶ ವಿಗ್ರಹ ಹಿಡಿದ ನಟಿ ಅಧಿತಿ ಪ್ರಭುದೇವಾ
ಗೀತಾ ಧಾರವಾಹಿ ಖ್ಯಾತಿಯ ನಟಿ ಭವ್ಯಗೌಡ ಪ್ರಥಮ ಪೂಜಿತನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗೀತಾ ಧಾರವಾಹಿ ಖ್ಯಾತಿಯ ನಟಿ ಭವ್ಯಗೌಡ ಪ್ರಥಮ ಪೂಜಿತನಿಗೆ ವಿಶೇಷ ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.