ಆಚರಣೆ

ಚೈತ್ರ ಮಾಸದ ಶುಕ್ಲ ಪಕ್ಷದ ಪುನರ್ವಸು ನಕ್ಷತ್ರದಲ್ಲಿ ಜನಿಸಿದ 'ಮರ್ಯಾದಾ ಪುರುಷೋತ್ತಮ': ಶ್ರೀರಾಮ ನವಮಿ ಆಚರಣೆ- ಮಹತ್ವ!
ಶ್ರೀ ರಾಮ ವಿಷ್ಣುವಿನ ಅವತಾರವಾಗಿದ್ದು. ರಾಜ ದಶರಥ ಮತ್ತು ಕೌಸಲ್ಯೆಯ ಮಗನಾಗಿ ಅಯೋಧ್ಯೆಯಲ್ಲಿ ಜನಿಸಿದ ರಾಮನನ್ನು "ಮರ್ಯಾದ ಪುರುಷೋತ್ತಮ" ಎಂದು ಕರೆಯಲಾಗುತ್ತದೆ.

ವೈಕುಂಠ ಏಕಾದಶಿ ಯಾವಾಗ? ವ್ರತ ಮಹಿಮೆ ಏನು? ಏಕಾದಶಿಯಂದೇ ವೈಕುಂಠ ದ್ವಾರ ತೆರೆಯುವುದೇಕೆ?
ಈ ದಿನದ ಉಪವಾಸದಿಂದ ಜನನ-ಮರಣದ ಬಂಧನದಿಂದ ಮುಕ್ತಿ ಸಿಗುತ್ತದೆ ಮತ್ತು ವಿಷ್ಣುವಿನ ನಿತ್ಯ ನಿವಾಸವಾದ ವೈಕುಂಠ ಧಾಮವನ್ನು ಸೇರಬಹುದು. ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಸೂಕ್ತ ದಿನವಾಗಿದೆ.

Eid ul-Adha: ದೇಶಾದ್ಯಂತ ಬಕ್ರೀದ್ ಆಚರಣೆ; ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಶುಭಾಶಯ
ನವದೆಹಲಿ, ಕೋಲ್ಕತ್ತ, ಭೋಪಾಲ್, ಮುಂಬೈ, ಬೆಂಗಳೂರು, ತಿರುವನಂತಪುರ, ಚೆನ್ನೈ ಸೇರಿದಂತೆ ದೇಶಾದ್ಯಂತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವೈಕುಂಠ ಏಕಾದಶಿ 2025: ನಾಳೆ ಏಕಾದಶಿಯ ವ್ರತಾಚರಣೆ ಮಾಡುವಾಗ ಪಾಲಿಸಬೇಕಾದ ನಿಯಮಗಳು!

ಶಿವರಾತ್ರಿ ಸಂಭ್ರಮ, ದೇವಾಲಯಗಳಲ್ಲಿ ಶಿವಸ್ಮರಣೆ, ಭಕ್ತರಿಂದ ಜಾಗರಣೆ
ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಶಿವಸ್ಮರಣೆ ಮಾಡಲಾಗುತ್ತಿದ್ದು, ಭಕ್ತರು ಇಡೀ ರಾತ್ರಿ ಜಾಗರಣೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಮಹಾ ಶಿವರಾತ್ರಿ ಹಿಂದಿನ ಕಥೆ ಏನು? ಆಚರಣೆ ಮಾಡುವುದು ಹೇಗೆ?: ಇಲ್ಲಿದೆ ಆಸಕ್ತಿಕರ ಮಾಹಿತಿ
ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ.

2023ಕ್ಕೆ ವಿದಾಯ... ಹೊಸ, ಕನಸು, ಆಶಯದೊಂದಿಗೆ 2024ಕ್ಕೆ ಭರ್ಜರಿ ಸ್ವಾಗತ
ಆ ಕ್ಷಣ ಬಂದೇ ಬಿಟ್ಟಿತ್ತು. ವಿಶ್ವದಾದ್ಯಂತ ಜನರು 2023ಕ್ಕೆ ಗುಡ್ ಬೈ ಹೇಳಿ. ಹೊಸ ವರ್ಷ 2024ಕ್ಕೆ ಸಡಗರ- ಸಂಭ್ರಮ ಹಾಗೂ ಹೊಸ ಕನಸು, ಆಶಯದೊಂದಿಗೆ ಸ್ವಾಗತಿಸಿದರು.

ಚಿತ್ತಾಕರ್ಷಕ ಬಾಣ ಬಿರುಸು ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಸ್ಟ್ರೇಲಿಯಾ!
ಹೊಸ ವರ್ಷ 2024 ಬರಮಾಡಿಕೊಳ್ಳಲು ವಿಶ್ವದಾದ್ಯಂತ ಜನರು ಪಾರ್ಟಿ, ಮೋಜು ಮಸ್ತಿಯಲ್ಲಿ ತೊಡಗಿರುವಂತೆಯೇ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಕೆಲವು ದೇಶಗಳ ಜನತೆ ಈಗಾಗಲೇ ನೂತನ ವರ್ಷವನ್ನು ಸ್ವಾಗತಿಸಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿ: ಐದು ದಿನಗಳ ಆಚರಣೆ ಏನು?ಹೇಗೆ?
ಭಾರತೀಯರಿಗೆ ಹಬ್ಬಗಳೆಂದರೆ ನಮ್ಮ ಸನಾತನ ಸಂಸ್ಕೃತಿಯ ಸಂಸ್ಕಾರ ಮತ್ತು ಸಂಪ್ರದಾಯಗಳ ಪ್ರತೀಕವಾಗಿದೆ. ಹಾಗೆ ನೋಡಿದರೆ, ಹಿಂದೂಗಳಿಗೆ ವರ್ಷದ 365 ದಿನವೂ ಒಂದಲ್ಲಾ ಒಂದು ಹಬ್ಬವೇ. ನಮ್ಮಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾಕೃತಿಕ, ನೈಸರ್ಗಿಕ ಸಂಬಂಧಗಳಿದ್ದರೂ ಎಲ್ಲಾ ಹಬ್ಬಗಳೂ ಮನರಂಜನೆ ಜೊತೆಗೆ ಸಂಬಂಧಗಳನ್ನು ಬೆಸೆಸುವ ಕೊಂಡಿಗಳೇ ಆಗಿವೆ.

