ಸಿನಿಮಾ

ಹುಡುಗನಾಗಿ ಬದಲಾಗಿ ಸಿಕ್ಸ್ ಪ್ಯಾಕ್ ಫೋಟೋ ಶೇರ್ ಮಾಡಿದ ಹಾಲಿವುಡ್ ನ ಖ್ಯಾತ ನಟಿ

ಹಾಲಿವುಡ್ ಖ್ಯಾತ ನಟಿಯೊಬ್ಬರು ಶಸ್ತ್ರಚಿಕಿತ್ಸೆ ಮೂಲಕ ಹುಡುಗನಾಗಿ ಬದಲಾಗಿದ್ದು ಇದೀಗ ಸಿಕ್ಸ್ ಪ್ಯಾಕ್ ಮಾಡಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

Published On :
ನಟಿ ಎಲೆನ್ ಹುಡುಗನಾಗಿ ಬದಲಾಗಿದ್ದು 2020ರ ಡಿಸೆಂಬರ್ ನಿಂದಲೇ ಎಲಿಟ್ ಪೇಜ್ ಹೆಸರಿನಲ್ಲಿ ತಮ್ಮ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು.

ಆದರೆ ಇದೀಗ ದೇಹವನ್ನು ಉರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾನು ಕಾಲೇಜಿಗೆ ಬರುವವರೆಗೂ ಹುಡುಗಿಯಂತೆ ಇದ್ದೆ. ಆದರೆ ಕಾಲೇಜಿಗೆ ಬಂದ ನಂತರ ನನ್ನಲ್ಲಿ ಅಸಹಜ ಬದಲಾವಣೆಗಳು ಕಂಡು ಬಂದವು.

ಹಾಗಾಗಿ ನಾನು ಕಾಲೇಜಿನಲ್ಲಿ ಟಾಮ್ ಬಾಯ್ ಲುಕ್ ನಲ್ಲಿ ಕಾಲ ಕಳೆದೆ. ಇನ್ನು ಕೆಲ ಸಿನಿಮಾಗಳಲ್ಲಿ ನಟಿಯ ಪಾತ್ರಗಳು ಸಿಕ್ಕಾಗಲೂ ನನ್ನೊಳಗಿನ ಬದಲಾವಣೆ ನನ್ನನ್ನು ಪ್ರಶ್ನೆ ಮಾಡುತ್ತಿತ್ತು ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್
ಎಲಿಟ್ ಪೇಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.