ಸಿನಿಮಾ

ಪ್ರಧಾನಿ ಗಮನ ಸೆಳೆಯಲು ವೇದಿಕೆಯಲ್ಲೇ ಸಂಪೂರ್ಣ ಬೆತ್ತಲಾದ ಖ್ಯಾತ ನಟಿ, ಅಸಲಿ ಕಾರಣ ಇಲ್ಲಿದೆ!

ನಟಿಯೊಬ್ಬರು ಪ್ರಧಾನಿಯ ಗಮನ ಸೆಳೆಯುವ ಸಲುವಾಗಿ ಪ್ರಶಸ್ತಿ ಪ್ರದಾನ ವೇದಿಕೆಯಲ್ಲೇ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ಆ ಒಂದು ಒಳ್ಳೆಯ ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾರೆ.

Published On :
ಫ್ರಾನ್ಸ್ ನಟಿ ಕೊರಿನೆ ಮಾಸಿರೋ ಅವರು ಸೆಸರ್ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ.

ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಅದು ಅಲ್ಲದೆ ನಾನಾ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ. ನಿಧಾನವಾಗಿ ಉದ್ಯಮಗಳು ಆರಂಭಗೊಳ್ಳುತ್ತಿದ್ದರೂ ಮನರಂಜನಾ ಕ್ಷೇತ್ರಗಳು ಮಾತ್ರ ಕೆಲ ನಿರ್ಬಂಧನೆಗಳನ್ನು ಎದುರಿಸುತ್ತಿವೆ.

ಹೀಗಾಗಿ ನಟಿ ತಮ್ಮ ದೇಹದ ಮೇಲೆ ಸಂಸ್ಕೃತಿ ಇಲ್ಲದಿದ್ದರೆ, ಭವಿಷ್ಯವಿಲ್ಲ ಎಂದು ಬರೆದುಕೊಂಡು ಬಂದು ಪ್ರದರ್ಶಿಸಿದರು.

ಕೊರಿನೆ ಮಾಸಿರೋ
ಕೊರಿನೆ ಮಾಸಿರೋ
ಕೊರಿನೆ ಮಾಸಿರೋ
ಕೊರಿನೆ ಮಾಸಿರೋ
ಕೊರಿನೆ ಮಾಸಿರೋ
ಕೊರಿನೆ ಮಾಸಿರೋ
ಕೊರಿನೆ ಮಾಸಿರೋ
ಕೊರಿನೆ ಮಾಸಿರೋ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.