ಫ್ರಾನ್ಸ್

ಭಾರತ-ಫ್ರಾನ್ಸ್ ನಡುವೆ 63,000 ಕೋಟಿ ರೂ ಮೌಲ್ಯದ 26 'ರಾಫೆಲ್ ಎಂ' ಜೆಟ್ ಒಪ್ಪಂದ; ರಾಫೆಲ್ ಗಿಂತ ಇದು ಹೇಗೆ ಭಿನ್ನ?
22 ಸಿಂಗಲ್-ಸೀಟರ್ ಜೆಟ್‌ಗಳು ಮತ್ತು ತರಬೇತುದಾರರಿಗೆ ಆಸನವಿರುವ ನಾಲ್ಕು ಅವಳಿ-ಆಸನಗಳಿರುವ ಜೆಟ್ ಗಳಿಗೆ ಒಪ್ಪಂದ ನಡೆದಿದ್ದು, 2031ರ ವೇಳೆಗೆ ವಿತರಣೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಫ್ರಾನ್ಸ್ ನಲ್ಲಿ ಸಾಮೂಹಿಕ ಚೂರಿ ಇರಿತ; ನಾಲ್ಕು ಮಕ್ಕಳು ಸೇರಿ ಐವರಿಗೆ ಗಾಯ
ಆಗ್ನೇಯ ಫ್ರಾನ್ಸ್‌ನ ಅನ್ನೆಸಿ ನಗರದಲ್ಲಿ ಗುರುವಾರ ನಡೆದ ಚೂರಿ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

4 ದಿನಗಳ ಭೇಟಿಗಾಗಿ ಫ್ರಾನ್ಸ್‌ಗೆ ತೆರಳಿದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
ಭಾರತ ಮತ್ತು ಫ್ರೆಂಚ್ ಸೇನೆಗಳ ನಡುವಿನ "ನಂಬಿಕೆಯ ಬಂಧಗಳನ್ನು" ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ನಾಲ್ಕು ದಿನಗಳ ಭೇಟಿಗಾಗಿ ಭಾನುವಾರ ಫ್ರಾನ್ಸ್‌ಗೆ ತೆರಳಿದ್ದಾರೆ.

ರಾಫೆಲ್ ಫೈಟರ್ ಜೆಟ್ ಒಪ್ಪಂದ ಮಾತುಕತೆ ಸಂಕೀರ್ಣ ಪ್ರಕ್ರಿಯೆ: ಫ್ರಾನ್ಸ್ ರಾಯಭಾರಿ
ಭಾರತದೊಂದಿಗಿನ ರಾಫೆಲ್ ಫೈಟರ್ ಜೆಟ್ ವಿಮಾನ ಪೂರೈಕೆ ಒಪ್ಪಂದದ ಫಲಿತಾಂಶದ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದಿಲ್ಲ...

'ಡೇವಿಸ್ ಕಪ್' ಮುಡಿಗೇರಿಸಿಕೊಂಡ ರೋಜರ್ ಫೆಡರರ್
ಫ್ರಾನ್ಸ್‌ನ ರೀಚರ್ಡ್ ಗ್ಯಾಸ್ಕೆಟ್‌ನನ್ನು...

