ಸಿನಿಮಾ

64 ವರ್ಷದ ನಿರ್ಮಾಪಕರೊಬ್ಬರು ನನ್ನ ಟಾಪ್ ಮೇಲೆ ಎತ್ತು ಅಂದಿದ್ರೂ: ಬಾಲಿವುಡ್ ನಟಿಯ ಕಣ್ಣೀರ ಮಾತು

ಏನೆಲ್ಲಾ ಕನಸುಗಳನ್ನು ಹೊತ್ತುಕೊಂಡು ಯುವತಿಯರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಇಲ್ಲಿ ತಮ್ಮಗೆ ಆರಂಭದಲ್ಲೇ ಕಹಿ ಅನುಭವಗಳು ಆಗುತ್ತದೆ ಎಂದು ಬಾಲಿವುಡ್ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

Published On :
ಎ ಮ್ಯಾಟರ್ ಆಫ್ ಚಾಯ್ಸ್, ಎಂಡ್ ಗೇಮ್, ಎಸ್ಕೇಪ್ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಮಲ್ಹಾರ್ ರಾಥೋಡ್ ತಮ್ಮ ಸಿನಿ ಜರ್ನಿಯ ಆರಂಭದಲ್ಲಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

64 ವರ್ಷದ ಹಿರಿಯ ನಿರ್ಮಾಪಕರೊಬ್ಬರು ನನಗೆ ನಿನ್ನ ಟಾಪ್ ಮೇಲಕ್ಕೆ ಎತ್ತು ಹೇಳಿದ್ದರು. ಈ ಮಾತು ಕೇಳಿ ಬೇಸರದಿಂದ ನಾನು ಅಲ್ಲಿಂದ ಹೊರಟು ಬಂದೆ. ನಿಜಕ್ಕೂ ಆ ಅನುಭವ ನನ್ನ ಮನಸ್ಸಿಗೆ ಹೆಚ್ಚು ಘಾಸಿ ಮಾಡಿತು ಎಂದು ಹೇಳಿದ್ದಾರೆ.

ಮಲ್ಹಾರ್ ರಾಥೋಡ್ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಬಾಲಿವುಡ್ ಗಿಂತ ಹೆಚ್ಚಾಗಿ ಧಾರಾವಾಹಿ ಹಾಗೂ ವೆಬ್ ಸೀರಿಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್
ಮಲ್ಹಾರ್ ರಾಥೋಡ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.