ಸಿನಿಮಾ

ಒಂದು ಕಾಲದ ಹಾಟ್ ಬೆಡಗಿ ರಮ್ಯ ಕೃಷ್ಣ ಈ ವಯಸ್ಸಿನಲ್ಲೂ ಗ್ಲಾಮರ್ ಪಾತ್ರದಲ್ಲಿ ನಟಿಸ್ತಾರಾ?

ದಕ್ಷಿಣ ಭಾರತದ ಸ್ಟಾರ್ ನಟಿ ರಮ್ಯ ಕೃಷ್ಣ ಅವರು ಬಹುಬೇಡಿಕೆಯ ನಟಿಯಾಗಿದ್ದಾರೆ. ಬಾಹುಬಲಿಯ ಶಿವಗಾಮಿ ಪಾತ್ರದಲ್ಲಿ ಮಿಂಚಿದ್ದ ಅವರು ಈ ಮೂಲಕ ಜಗತ್ತೆ ತಮ್ಮತ್ತ ಕಣ್ ಅರಳಿಸುಂತೆ ಮಾಡಿದ್ದರು.

Published On :
ಇನ್ನು ಒಂದು ಕಾಲದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ರಮ್ಯ ಕೃಷ್ಣ ಅವರು ಇದೀಗ ಗೌರಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಇದೀಗ ಮತ್ತೆ ಅವರು ಗ್ರಾಮರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಚರ್ಚೆಯಾಗುತ್ತಿದೆ.

ಇದಕ್ಕೆ ಕಾರಣ, ಹಿಂದಿಯಾ ಬ್ಲಾಕ್ ಬಸ್ಟರ್ ಅಂಧಾಧುನ್ ರಿಮೇಕ್ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಟಬು ಗ್ಲಾಮರ್ ಪಾತ್ರದಲ್ಲಿ ನಟಿಸಿದ್ದರು. ಇದೇ ಪಾತ್ರದಲ್ಲಿ ನಟಿ ರಮ್ಯ ಕೃಷ್ಣ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಇನ್ನು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ನಿರ್ಮಾಪಕರು ರಮ್ಯ ಕೃಷ್ಣ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ನಟಿ ರಮ್ಯ ಕೃಷ್ಣ
ಟಬು
ಟಬು
ಟಬು
ಟಬು
ಅಂಧಾಧುನ್ ಚಿತ್ರದ ಸ್ಟಿಲ್
ಅಂಧಾಧುನ್ ಚಿತ್ರದ ಸ್ಟಿಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.