ಫೋಟೊ ಗ್ಯಾಲರಿ

ಪ್ರಶಸ್ತಿ ಬರವನ್ನು ಕೊನೆಗೂ ಕೊನೆಗೊಳಿಸಿದ RCB ಮಹಿಳಾ ತಂಡ! ಆಕರ್ಷಕ ಫೋಟೋಗಳು

ಪ್ರಶಸ್ತಿ ಬರವನ್ನು ಕೊನೆಗೂ ಕೊನೆಗೊಳಿಸಿದ RCB ಮಹಿಳಾ ತಂಡ! ಆಕರ್ಷಕ ಫೋಟೋಗಳು
WPL 2024 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು 8 ವಿಕೆಟ್ ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Published On :
ಐಪಿಎಲ್ ಕಪ್ ಗೆದ್ದು ಸಂತೋಷದಲ್ಲಿ ಮಿಂದೆದ್ದ ಆರ್ ಸಿಬಿ ಆಟಗಾರ್ತಿಯರು
ಐಪಿಎಲ್ ಕಪ್ ಗೆದ್ದು ಸಂತೋಷದಲ್ಲಿ ಮಿಂದೆದ್ದ ಆರ್ ಸಿಬಿ ಆಟಗಾರ್ತಿಯರು
ಟ್ರೋಫಿಯೊಂದಿಗೆ ಫೋಟೋಗೆ ಫೋಸ್ ನೀಡಿದ ಮಹಿಳಾ ಆಟಗಾರ್ತಿಯರು
ಟ್ರೋಫಿಯೊಂದಿಗೆ ಫೋಟೋಗೆ ಫೋಸ್ ನೀಡಿದ ಮಹಿಳಾ ಆಟಗಾರ್ತಿಯರು
ಟ್ರೋಫಿ ಗೆದ್ದು ಜಯಘೋಷಗಳೊಂದಿಗೆ ಸಂಭ್ರಮಿಸಿದ ಆಟಗಾರ್ತಿಯರು
ಟ್ರೋಫಿ ಗೆದ್ದು ಜಯಘೋಷಗಳೊಂದಿಗೆ ಸಂಭ್ರಮಿಸಿದ ಆಟಗಾರ್ತಿಯರು
ಟ್ರೋಫಿಯೊಂದಿಗೆ ಖುಷಿಯಲ್ಲಿ ನಲಿದಾಡಿದ ಆರ್ ಸಿಬಿ ಆಟಗಾರ್ತಿಯರು
ಟ್ರೋಫಿಯೊಂದಿಗೆ ಖುಷಿಯಲ್ಲಿ ನಲಿದಾಡಿದ ಆರ್ ಸಿಬಿ ಆಟಗಾರ್ತಿಯರು
ಫೈನಲ್ ಪಂದ್ಯ ಗೆದ್ದ ಬಳಿಕ ಮೈದಾನದಲ್ಲಿ ಸಂಭ್ರಮಿಸಿದ ಆಟಗಾರ್ತಿಯರು
ಫೈನಲ್ ಪಂದ್ಯ ಗೆದ್ದ ಬಳಿಕ ಮೈದಾನದಲ್ಲಿ ಸಂಭ್ರಮಿಸಿದ ಆಟಗಾರ್ತಿಯರು
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಪಡೆಯುತ್ತಿದ್ದಂತೆಯೇ ಮೈದಾನದಲ್ಲಿ ಪರಸ್ಪರ ತಬ್ಬಿಕೊಂಡು ಸಂಭ್ರಮಿಸಿದ ಆರ್ ಸಿಬಿ ಆಟಗಾರ್ತಿಯರು
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಪಡೆಯುತ್ತಿದ್ದಂತೆಯೇ ಮೈದಾನದಲ್ಲಿ ಪರಸ್ಪರ ತಬ್ಬಿಕೊಂಡು ಸಂಭ್ರಮಿಸಿದ ಆರ್ ಸಿಬಿ ಆಟಗಾರ್ತಿಯರು
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹಸ್ತಲಾಘವ ನೀಡಿ ಅಭಿನಂದಿಸಿದ ಕ್ಷಣ
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹಸ್ತಲಾಘವ ನೀಡಿ ಅಭಿನಂದಿಸಿದ ಕ್ಷಣ
ಕೊನೆಗೂ ಆರ್ ಸಿಬಿ ಕಪ್ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ ಬೆಂಗಳೂರಿಗರು
ಕೊನೆಗೂ ಆರ್ ಸಿಬಿ ಕಪ್ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ ಬೆಂಗಳೂರಿಗರು
ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಆರ್ ಸಿಬಿ ಅಭಿಮಾನಿಗಳು
ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಆರ್ ಸಿಬಿ ಅಭಿಮಾನಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.