Video: ತಾಯಿಯ ಕಣ್ಣೆದುರೇ 3 ವರ್ಷದ ಬಾಲಕನ ಮೇಲೆ ಹರಿದ SUV, ದಾರುಣ ಸಾವುರಾಜಸ್ಥಾನದ ಸಾಂಚೋರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಾಯಿಯ ಕಣ್ಣೆದುರೇ 3 ವರ್ಷದ ಬಾಲಕನಿಗೆ ಸ್ಕಾರ್ಪಿಯೋ SUV ಡಿಕ್ಕಿ ಹೊಡೆದು, ಬಳಿಕ ಸುಮಾರು 10 ಅಡಿ ದೂರ ಎಳೆದೊಯ್ದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ ಎಂದು..
ತಂತ್ರಜ್ಞಾನ, ಆವಿಷ್ಕಾರದಿಂದ ಹೊಸ ವೇಗ, ಭಾರತದ ಆರ್ಥಿಕ ಬೆಳವಣಿಗೆ ಶೇ.10 ಮೀರಬಹುದು: ನಿರ್ಮಲಾ ಸೀತಾರಾಮನ್ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಹೆಚ್ಚಿನ ಆರ್ಥಿಕ ಬೆಳವಣಿಗೆಯು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದತ್ತ ದೇಶದ ಪಯಣವನ್ನು ಮತ್ತಷ್ಟು..
ಕಣ್ಣೂರಿನ ಲಾಟರಿ ಟಿಕೆಟ್ಗೆ ₹30 ಕೋಟಿ ತಿರುವೋಣಂ ಬಂಪರ್ ಜಾಕ್ಪಾಟ್!ತಲಾ 1 ಕೋಟಿ ರೂ.ಗಳ ದ್ವಿತೀಯ ಬಹುಮಾನವನ್ನು 20 ವಿಜೇತರಿಗೆ ನೀಡಲಾಗುವುದು ಮತ್ತು ತಲಾ 25 ಲಕ್ಷ ರೂ.ಗಳ ತೃತೀಯ ಬಹುಮಾನವನ್ನು 20 ವಿಜೇತರು ಪಡೆಯಲಿದ್ದಾರೆ.
'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ': SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಶನಿವಾರ ದೆಹಲಿಯ ನಿರ್ವಾಚನ್ ಸದನ್ನಲ್ಲಿ ನಡೆದ ಪೂರ್ಣ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದರು.
‘ಪ್ರಾರ್ಥನೆಯ ದಿನ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ'; ಭಾನುವಾರ ಬ್ಯಾಂಕ್ ತೆರೆಯುವ ನಿರ್ಧಾರಕ್ಕೆ ಚರ್ಚ್ ಮಂಡಳಿ ವಿರೋಧ!ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರ ಸಂಘಟನೆಗಳು ದೇಶವ್ಯಾಪಿ ಮೂರು ದಿನಗಳ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಭಾನುವಾರವೂ ಬ್ಯಾಂಕ್ಗಳನ್ನು ತೆರೆಯಲು..
ವೈನ್ ಶಾಪ್ಗೆ ನುಗ್ಗಿ ಕೈಗೆ ಸಿಕ್ಕ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ! Videoಜಾರ್ಖಂಡ್ನ ರಾಂಚಿ ಜಿಲ್ಲೆಯ ಓರ್ಮಾಂಝಿ ಪ್ರದೇಶದ ವೈನ್ ಶಾಪ್ವೊಂದಕ್ಕೆ ಕೋತಿಯೊಂದು ನುಗ್ಗಿ, ಬಾಟಲಿಯಲ್ಲಿದ್ದ ಮದ್ಯವನ್ನು ಕುಡಿದಿದೆ.
ನಮೋ ಆಸ್ತಿಯಲ್ಲಿ 58 ಲಕ್ಷ ಏರಿಕೆ! ಸ್ವಂತ ಕಾರು ಇಲ್ಲ, ಭೂಮಿಯೂ ಇಲ್ಲ; ಹಾಗಾದ್ರೆ, ಪ್ರಧಾನಿ ಮೋದಿ ಆಸ್ತಿ ಎಷ್ಟು?ಪ್ರಧಾನ ಮಂತ್ರಿ ಕಾರ್ಯಾಲಯ ಪ್ರಕಟಿಸಿರುವ, 2025-26ನೇ ಸಾಲಿನ ಕೇಂದ್ರ ಸಚಿವರ ಆಸ್ತಿ ಘೋಷಣೆ ವರದಿಯ ಪ್ರಕಾರ, ಪ್ರಧಾನಿ ಮೋದಿಯವರ ಒಟ್ಟು ಚರಾಸ್ತಿಯ ಮೌಲ್ಯವು ಕಳೆದ ಬಾರಿಯ ₹3.43 ಕೋಟಿಯಿಂದ ₹4.01 ಕೋಟಿಗೆ ತಲುಪಿದೆ. ಆ ಕುರಿತ ವರದಿ ಇಲ್ಲಿದೆ:
ಕಾಕ್ರೋಚ್ ಜನತಾ ಪಾರ್ಟಿಗೆ ಮಾತ್ರ CEC ಜ್ಞಾನೇಶ್ ಕುಮಾರ್ರನ್ನು ಕೆಳಗಿಳಿಸಲು ಸಾಧ್ಯ, ಇತರೆ ರಾಜಕೀಯ ಪಕ್ಷಗಳಿಗೆ ಅದು ಅಸಾಧ್ಯ''ಸಿಜೆಪಿ ಇದನ್ನು ಕೈಗೆತ್ತಿಕೊಂಡರೆ, ವಿಷಯದ ತ್ವರಿತ ವಿಲೇವಾರಿ ಸಾಧ್ಯವಾಗುತ್ತದೆ. ಅವರು ಒಂದು ವಿಷಯಕ್ಕೆ ಬದ್ಧರಾಗಿ, ಅದನ್ನು ಸಂಪೂರ್ಣ ಶ್ರದ್ಧೆ ಮತ್ತು ಬದ್ಧತೆಯಿಂದ ನಿರ್ವಹಿಸುತ್ತಾರೆ' ಎಂದು ಹೇಳಿದರು.
ಆಟವಾಡುತ್ತಿದ್ದ 6 ವರ್ಷದ ಬಾಲಕಿ ಹೊತ್ತೊಯ್ದ ಚಿರತೆ; CCTVಯಲ್ಲಿ ದೃಶ್ಯ ಸೆರೆ; 8 ಬೋನು ಇರಿಸಿ ಕಾರ್ಯಾಚರಣೆ! Videoಜುನಾಗಢ ಜಿಲ್ಲೆಯ ಮೆಂದರ್ದಾ ತಾಲೂಕಿನ ದೇಡ್ಕಿಯಾಳ್ ಗ್ರಾಮದ ಥೋಭನ್ಭಾಯ್ ಕೊರಟ್ ಅವರ ಜಮೀನಿನಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
CEC ಜ್ಞಾನೇಶ್ ಕುಮಾರ್ಗೆ ಮತ್ತೊಂದು ಸಂಕಟ? ಚುನಾವಣಾ ಆಯೋಗದಲ್ಲಿ ಬಿಕ್ಕಟ್ಟಿನ ಬೆನ್ನಲ್ಲೇ 20 ವರ್ಷಗಳ ಹಿಂದಿನ ಆತ್ಮಹತ್ಯೆ ಕೇಸ್ ಕೆದಕಿದ ಮಾಜಿ ಸಚಿವಚುನಾವಣಾ ಆಯೋಗದಲ್ಲಿ ಬಿಕ್ಕಟ್ಟಿನ ನಡುವೆಯೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಈ ಹಿಂದೆ ಕೇರಳಂನಲ್ಲಿ ಐಎಎಸ್ ಅಧಿಕಾರಿಯಾಗಿದ್ದಾಗ, ನಡೆದಿದ್ದ ಹಳೆಯ ಆತ್ಮಹತ್ಯೆ ಪ್ರಕರಣವೊಂದರ ಆರೋಪಗಳು ಈಗ ಮತ್ತೆ ಮುಂಚೂಣಿಗೆ ಬಂದಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಿನಿಮಾ ಸುದ್ದಿ'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್ಗೆ ತಪಸ್ವಿನಿ ಪೂಣಚ್ಚ ಜೋಡಿ!
ದೇಶಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ