ESIC ವೆಬ್‌ಸೈಟ್‌ಗಳ ಡೊಮೇನ್ ನೇಮ್ ಬದಲಾವಣೆ
ESIC ವೆಬ್‌ಸೈಟ್‌ಗಳ ಡೊಮೇನ್ ಹೆಸರು, 'www.esic.nic.in' & 'www.esic.in' ಅನ್ನು 'www.esic.gov.in' ಎಂದು ಬದಲಾಯಿಸಲಾಗಿದೆ.

ನವದೆಹಲಿ: ESIC ವೆಬ್‌ಸೈಟ್‌ಗಳ ಡೊಮೇನ್ ಹೆಸರು, 'www.esic.nic.in' & 'www.esic.in' ಅನ್ನು 'www.esic.gov.in' ಎಂದು ಬದಲಾಯಿಸಲಾಗಿದೆ. ESIC ಮತ್ತು ಅದರ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಹೊಸ ಏಕೀಕೃತ ವೆಬ್‌ಸೈಟ್ 'www-.esic.gov.in'ನಲ್ಲಿ ನೋಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಇದಲ್ಲದೆ, ವೆಬ್‌ಸೈಟ್‌ನಲ್ಲಿ ಈ ಹಿಂದೆ 'www.esic.in'ನಲ್ಲಿ ಲಭ್ಯವಿರುವ ಸೇವೆಗಳು, ಈಗ ಹೊಸ ಏಕೀಕೃತ ವೆಬ್‌ಸೈಟ್, 'www.esic.gov.in' ನಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


