ಇಎಸ್ಐಸಿ

ESIC ವೆಬ್‌ಸೈಟ್‌ಗಳ ಡೊಮೇನ್ ನೇಮ್ ಬದಲಾವಣೆ
ESIC ವೆಬ್‌ಸೈಟ್‌ಗಳ ಡೊಮೇನ್ ಹೆಸರು, 'www.esic.nic.in' & 'www.esic.in' ಅನ್ನು 'www.esic.gov.in' ಎಂದು ಬದಲಾಯಿಸಲಾಗಿದೆ.

ಇಎಸ್ಐಸಿ ಕೋವಿಡ್-19 ಪರಿಹಾರ ಯೋಜನೆ
ಕೋವಿಡ್-19 ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡ ಇ.ಎಸ್.ಐ ಕಾಯ್ದೆಯಡಿಯಲ್ಲಿ ಬರುವ ವಿಮಾದಾರರ ಅವಲಂಬಿತರಿಗಾಗಿ “ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆ” ಯನ್ನು ಇ.ಎಸ್.ಐ.ಸಿ ಪ್ರಕಟಿಸಿದೆ.

ಆಕ್ಸಿಜನ್ ಕೊರತೆಯಿಂದ ಸಾವು: ಸಂತ್ರಸ್ತೆಯ ಪುತ್ರನ ವಿಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಆಕ್ಸಿಜನ್ ಕೊರತೆಯಿಂದ ಇಎಸ್ ಐಸಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿಕೆಯ ಬೆನ್ನಲ್ಲೆ ಸಂತ್ರಸ್ತೆಯ ಮಗನ ವಿಡಿಯೋ ಈಗ ವೈರಲ್ ಆಗಿದೆ.

ನೌಕರರ ಭವಿಷ್ಯ ನಿಧಿಗೆ ಫೆಬ್ರವರಿಯಲ್ಲಿ 6.91 ಲಕ್ಷ ಹೊಸ ಚಂದಾದಾರರ ಸೇರ್ಪಡೆ
ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿಯಂತೆ ಈ ವರ್ಷದ ಫೆಬ್ರವರಿಯಲ್ಲಿ ನೌಕರರ ಭವಿಷ್ಯ ನಿಧಿ(ಇಪಿಎಫ್)ಯ ಹೊಸ ಚಂದಾದಾರರ ಸಂಖ್ಯೆ 6,91,273ರಷ್ಟಿದೆ.

ಇಎಸ್ಐನಲ್ಲಿ ಖಾಲಿ ಇರುವ 5 ಸಾವಿರ ಹುದ್ದೆಗಳ ಭರ್ತಿ: ಕೇಂದ್ರ ಕಾರ್ಮಿಕ ಸಚಿವ
ಕಾರ್ವಿುಕರ ರಾಜ್ಯ ವಿಮಾ ನಿಗಮ(ಇಎಸ್ಐಸಿ)ದಲ್ಲಿ ಖಾಲಿ ಇರುವ ಐದು ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ...

