ದೇಶ

ಭಾರತ-ಬಾಂಗ್ಲಾ ಮಧ್ಯೆ ಒಳ ಜಲಮಾರ್ಗ ಸಂಪರ್ಕ: ನ.7ಕ್ಕೆ ಮೊದಲ ವಾಣಿಜ್ಯ ಸರಕು ಹಡಗು ಎಂವಿ ಪ್ರೀಮಿಯರ್ 6 ಆಗಮನ

ಭಾರತ ಮತ್ತು ಬಾಂಗ್ಲಾದೇಶಗಳ ಮಧ್ಯೆ ಒಳನಾಡಿನ ಜಲಮಾರ್ಗದ ಮೂಲಕ ಮೊದಲ ವಾಣಿಜ್ಯ ಸರಕು ಸಾಗಣೆ ಹಡಗು ಎಂವಿ ಪ್ರೀಮಿಯರ್ 6 ಅಸ್ಸಾಂನ ಕರಿಮ್ಗಂಜ್ ಗೆ ಇದೇ 7ರಂದು ತಲುಪಲಿದೆ.

ಭಾರತ-ಬಾಂಗ್ಲಾ ಮಧ್ಯೆ ಒಳ ಜಲಮಾರ್ಗ ಸಂಪರ್ಕ: ನ.7ಕ್ಕೆ ಮೊದಲ ವಾಣಿಜ್ಯ ಸರಕು ಹಡಗು ಎಂವಿ ಪ್ರೀಮಿಯರ್ 6 ಆಗಮನ
ಹಡಗು
Published On :

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶಗಳ ಮಧ್ಯೆ ಒಳನಾಡಿನ ಜಲಮಾರ್ಗದ ಮೂಲಕ ಮೊದಲ ವಾಣಿಜ್ಯ ಸರಕು ಸಾಗಣೆ ಹಡಗು ಎಂವಿ ಪ್ರೀಮಿಯರ್ 6 ಅಸ್ಸಾಂನ ಕರಿಮ್ಗಂಜ್ ಗೆ ಇದೇ 7ರಂದು ತಲುಪಲಿದೆ.

ಇದರಿಂದ ಭಾರತ ಮತ್ತು ಬಾಂಗ್ಲಾದೇಶಗಳ ಮಧ್ಯೆ ಉದ್ಯಮ, ವ್ಯಾಪಾರ-ವಹಿವಾಟು ಮತ್ತು ಸಮೃದ್ಧಿಗೆ ಹೊಸ ದಿಕ್ಕು ಮೂಡಲಿದ್ದು ಒಳನಾಡಿನ ಜಲಮಾರ್ಗ ಸಂಪರ್ಕ ಇದಾಗಿದೆ. ಬಾಂಗ್ಲಾದೇಶದ ಪ್ರೀಮಿಯರ್ ಸಿಮೆಂಟ್ ಇದನ್ನು ಹೊತ್ತು ತರಲಿದೆ ಎಂದು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.