ದೇಶ

ಐಪಿಎಸ್ ಅಧಿಕಾರಿ ಛಾಯಾ ಶರ್ಮಾಗೆ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಪ್ರಶಸ್ತಿ

2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ದೆಹಲಿಯ ಐಪಿಎಸ್‌ ಅಧಿಕಾರಿ ಛಾಯಾ ಶರ್ಮಾ ಸೇರಿದಂತೆ ಆರು ಜನರಿಗೆ 2019ನೇ ಸಾಲಿನ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಪ್ರಶಸ್ತಿ ನೀಡಲಾಗಿದೆ.

ಐಪಿಎಸ್ ಅಧಿಕಾರಿ ಛಾಯಾ ಶರ್ಮಾಗೆ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಪ್ರಶಸ್ತಿ
ಛಾಯಾ
Published On :

ನ್ಯೂಯಾರ್ಕ್: 2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ದೆಹಲಿಯ ಐಪಿಎಸ್‌ ಅಧಿಕಾರಿ ಛಾಯಾ ಶರ್ಮಾ ಸೇರಿದಂತೆ ಆರು ಜನರಿಗೆ 2019ನೇ ಸಾಲಿನ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಪ್ರಶಸ್ತಿ ನೀಡಲಾಗಿದೆ.

ಮಹಿಳಾ ಪೊಲೀಸ್ ಅಧಿಕಾರಿಗಳ ಸೇವೆ ಗುರಿತಿಸಿ ನಗರ ಮೂಲದ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಈ ಪ್ರಶಸ್ತಿ ನೀಡಿದ್ದು, ಮುಂದಿನ ತಿಂಗಳು ಪ್ರಶಸ್ತಿ ಪ್ರದಾನ ಮಾಡಲಿದೆ.

ಛಾಯಾ ಶರ್ಮಾ ಅವರು ಪ್ರಸ್ತುತ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ(NHRC) ಯಲ್ಲಿ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್(ಡಿಐಜಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.