2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ದೆಹಲಿಯ ಐಪಿಎಸ್ ಅಧಿಕಾರಿ ಛಾಯಾ ಶರ್ಮಾ ಸೇರಿದಂತೆ ಆರು ಜನರಿಗೆ 2019ನೇ ಸಾಲಿನ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಪ್ರಶಸ್ತಿ ನೀಡಲಾಗಿದೆ.