ದಕ್ಷಿಣ ಭಾರತದ ರಾಜ್ಯಗಳ ಭೇಟಿಗೆ ವಿರೋಧ: ಟ್ವಿಟ್ಟರ್‌ನಲ್ಲಿ#ಮೋದಿ ಹಿಂದಕ್ಕೆ ಹೋಗಿ, ಅಭಿಯಾನ
ಪ್ರಧಾನಿ ನರೇಂದ್ರ ಮೋದಿ ಇಂದು ದಕ್ಷಿಣ ಭಾರತದ ಮೂರು ರಾಜ್ಯಗಳ ಭೇಟಿಗೆ ಸಂಬಂಧಿಸಿದಂತೆ ಟ್ವೀಟರ್ ನಲ್ಲಿ #ಮೋದಿ ಹಿಂದಕ್ಕೆ ಹೋಗಿ, ಅಭಿಯಾನ ವೈರಲ್ ಆಗಿದೆ.

ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಇಂದು ದಕ್ಷಿಣ ಭಾರತದ ಮೂರು ರಾಜ್ಯಗಳ ಭೇಟಿಗೆ ಸಂಬಂಧಿಸಿದಂತೆ ಟ್ವೀಟರ್ ನಲ್ಲಿ #ಮೋದಿ ಹಿಂದಕ್ಕೆ ಹೋಗಿ ಅಭಿಯಾನ ವೈರಲ್ ಆಗಿದೆ.
ಸಾಮಾಜಿಕ ತಾಣದಲ್ಲಿ #NoMoreModi ಮತ್ತು #ModIsAMistake ಎಂಬ ಘೋಷಣೆಗಳಿರುವ ಫಲಗಳನ್ನು ಪ್ರದರ್ಶಿಸುತ್ತಿರುವ ಜನರ ಗುಂಪು ಮತ್ತು ಪ್ರಧಾನಿ ನರೇಂದ್ರ ಮೋದಿ ಓಡುತ್ತಿರುವ ಕಾರ್ಟೂನ್‌ಗಳನ್ನು ಬಳಕೆ ಮಾಡಿದ ಪೋಸ್ಟರ್ ವೈರಲ್ ಆಗಿದೆ.
#GoBackModi
— S Rajasekar
Andhra is unwelcoming you Mr Prime Minister Modi..... !
You are the unwelcome Guest everywhere in India...!
Please Confine yourself inside the PMO...! When People see you, They Get Anger and Protest...!
Please don't Go out...!pic.twitter.com/RtyrVp4bAK
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


