ಟ್ವೀಟರ್

ಎಲೋನ್ ಮಸ್ಕ್‌ಗೆ ಬಿಗ್ ಶಾಕ್: ಟ್ವಿಟರ್ ಕೇಂದ್ರ ಕಚೇರಿಯಿಂದ ಹೊಸ 'X' ಲೋಗೋ ತೆರವು!
ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ ನಿರಂತರ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ, ಈ ಸಾಮಾಜಿಕ ಮಾಧ್ಯಮ ವೇದಿಕೆಯು ಅದರ ಹೊಸ ಲೋಗೋ ಕುರಿತು ಚರ್ಚೆಯ ವಿಷಯವಾಗಿದೆ.

ನಟಿ ಜಯವಾಣಿ ಬೆತ್ತಲೆ ಫೋಟೋಗಳು ಟ್ವೀಟರ್ ನಲ್ಲಿ ವೈರಲ್, ಇದಕ್ಕೆ ನಟಿ ಹೇಳಿದ್ದೇನು?
ನಟಿ ಜಯವಾಣಿ ಬಗ್ಗೆ ತೆಲುಗು ಚಿತ್ರ ಪ್ರೇಕ್ಷಕರಿಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರ ಹೆಸರು ಕೇಳಿದಾಗ ಮೊದಲು ನೆನಪಾಗುವುದು ರವಿತೇಜ ಅವರ ವಿಕ್ರಮಾರ್ಕುಡು ಚಿತ್ರದಲ್ಲಿನ ಒರೆ ಸತ್ತಿಗ ಡೈಲಾಗ್.

ಬಳಕೆದಾರರು ಟ್ವಿಟರ್‌ನಲ್ಲಿ ಸುದ್ದಿಗಳನ್ನು ಓದಲು ಹಣ ಪಾವತಿಸಬೇಕು: ಎಲೋನ್ ಮಸ್ಕ್ ಘೋಷಣೆ
ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರು ಮಾಧ್ಯಮ ಪ್ರಕಾಶಕರಿಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಮುಂದಿನ ತಿಂಗಳಿನಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಲೇಖನಗಳನ್ನು ಓದಲು ಬಳಕೆದಾರರಿಗೆ ಶುಲ್ಕ ವಿಧಿಸಲು ಟ್ವಿಟರ್ ಈಗ ಮಾಧ್ಯಮ ಪ್ರಕಾಶಕರಿಗೆ ಅವಕಾಶ ನೀಡುತ್ತದೆ.

'ವಯಸ್ಸಿನ ಷರತ್ತು ಪೂರೈಸಿಲ್ಲ': ಸುದ್ದಿ ಸಂಸ್ಥೆ ಎಎನ್‌ಐ ಖಾತೆ ಅಮಾನತುಗೊಳಿಸಿದ ಟ್ವೀಟರ್
ಪ್ಲಾಟ್‌ಫಾರ್ಮ್‌ನಲ್ಲಿ ಖಾತೆಯನ್ನು ನಿರ್ವಹಿಸಲು ಕನಿಷ್ಠ ವಯಸ್ಸಿನ ಮಾನದಂಡಗಳನ್ನು ಪೂರೈಸದ ಕಾರಣ ಟ್ವಿಟರ್ ಶನಿವಾರ ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್(ANI) ಖಾತೆಯನ್ನು ಅಮಾನತುಗೊಳಿಸಿದೆ.

ಟ್ವಿಟರ್ ಸ್ಥಗಿತವು ವಿಶ್ವದಾದ್ಯಂತ ಸಾವಿರಾರು ಬಳಕೆದಾರರ ಮೇಲೆ ಪರಿಣಾಮ! ಸಿಇಒ ಎಲಾನ್ ಮಸ್ಕ್ ಹೇಳಿದ್ದೇನು?
ಸಾಮಾಜಿಕ ಜಾಲತಾಣ ಟ್ವಿಟರ್ ಇಂದು ಮತ್ತೆ ಸ್ಥಗಿತಗೊಂಡಿದ್ದು ವಿಶ್ವದಾದ್ಯಂತ ಸಾವಿರಾರು ಬಳಕೆದಾರರಿಗೆ ತೊಂದರೆಯಾಗಿದೆ.

'ಹಿಂಸೆಗೆ ಪ್ರಚೋದನೆ' ರ‍್ಯಾಪರ್ ಕಾನ್ಯೆ ವೆಸ್ಟ್ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿದ ಎಲಾನ್ ಮಸ್ಕ್!
ಹಿಂಸೆಗೆ ಪ್ರಚೋದನೆ ನೀಡುವ ಆರೋಪದ ಹಿನ್ನೆಲೆಯಲ್ಲಿ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ.

ಭವಿಷ್ಯದಲ್ಲಿ ಟ್ವಿಟರ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಸುಳಿವು ನೀಡಿದ ಎಲಾನ್ ಮಸ್ಕ್
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್ ಉದ್ಯೋಗಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ್ದು ಈ ಸಭೆಯಲ್ಲಿ ಉದ್ಯೋಗ ಕಡಿತ ಸಾಧ್ಯತೆಯ ಸೂಚನೆಗಳನ್ನು ನೀಡಿದ್ದಾರೆ.

ಹರ್ ಘರ್ ತಿರಂಗಾ: ಫೇಸ್ಬುಕ್, ಟ್ವೀಟರ್ ಡಿಪಿಗೆ ತ್ರಿವರ್ಣಧ್ವಜ ಹಾಕಿ ಟೀಕಾಕಾರರ ಬಾಯಿ ಮುಚ್ಚಿಸಿದ ಆರ್‌ಎಸ್‌ಎಸ್
ವಿಪಕ್ಷ ಕಾಂಗ್ರೆಸ್ ನ ತೀವ್ರ ವಿರೋಧದ ಬಳಿಕ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ತನ್ನ ಸಾಮಾಜಿಕ ಖಾತೆಗಳ ಪ್ರೊಫೈಲ್ ಫೋಟೋಗಳನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ.

ಟ್ವೀಟರ್ ಜೊತೆ ತಿಕ್ಕಾಟ: 7 ಬಿಲಿಯನ್ ಡಾಲರ್ ಮೌಲ್ಯದ ಟೆಸ್ಲಾ ಷೇರು ಮಾರಿದ ಎಲಾನ್ ಮಸ್ಕ್
44 ಬಿಲಿಯನ್ ಡಾಲರ್ ಗೆ ಟ್ವೀಟರ್ ಖರೀದಿ ಪ್ರಕ್ರಿಯೆ ರದ್ದು ಮಾಡಿದ ಬಳಿಕ ಇದೀಗ ಕಾನೂನು ಸಮರದಲ್ಲಿ ಸಿಕ್ಕಿಬಿದ್ದಿರುವ ಬಿಲಿಯನೇರ್, ಟೆಸ್ಲಾ ಸಿಇಒ ಎಲಾನ್ ಮಸ್ಕ್ 7 ಬಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

