ಅಗ್ನಿ-5 ಉಡಾವಣೆಗೆ ಉಪಕರಣಗಳು ಬಂದಿದ್ದು ತಮಿಳುನಾಡಿನಿಂದ: ನಿರ್ಮಲಾ ಸೀತಾರಾಮನ್
ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಕ್ಷಿಪಣೆ ಪರೀಕ್ಷೆ ಯಶಸ್ವಿಯಾಗಿದ್ದು, ಅಗ್ನಿ-5 ಯಶಸ್ವಿ ಉಡಾವಣೆಗೆ ತಮಿಳುನಾಡು ರಾಜ್ಯ ಮಹತ್ವದ ಪಾತ್ರ ವಹಿಸಿದೆ.

Published On :
ನವದೆಹಲಿ: ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಕ್ಷಿಪಣೆ ಪರೀಕ್ಷೆ ಯಶಸ್ವಿಯಾಗಿದ್ದು, ಅಗ್ನಿ-5 ಯಶಸ್ವಿ ಉಡಾವಣೆಗೆ ತಮಿಳುನಾಡು ರಾಜ್ಯ ಮಹತ್ವದ ಪಾತ್ರ ವಹಿಸಿದೆ.
ಅಗ್ನಿ-5 ಉಡಾವಣೆಗೆ ಬಳಕೆ ಮಾಡಲಾಗಿದ್ದ ಉಪಕರಣಗಳು ತಮಿಳುನಾಡಿನದ್ದಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. " ಅಗ್ನಿ-5 ಪರೀಕ್ಷಾರ್ಥ ಉಡಾವಣೆಗೆ ಬಳಕೆ ಮಾಡಲಾದ ಅನೇಕ ಉಪಕರಣಗಳು ತಮಿಳುನಾಡಿನದ್ದಾಗಿತ್ತು" ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಗ್ನಿ-5 ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಆಮದು ಮಾಡಿಕೊಂಡಿರುವ ಉಪಕರಣಗಳು ಮಾತ್ರವಷ್ಟೇ ಸಹಕಾರಿಯಾಗಿಲ್ಲ, ಡಿಆರ್ ಡಿಒ ಕೈಗೆತ್ತಿಕೊಂಡಿದ್ದ ಸಂಶೋಧನಾ ಚಟುವಟಿಕೆಗಳೂ ಸಹ ಮುಖ್ಯವಾಗಿದೆ, ಉಪಕರಣಗಳ ಜೋಡಣೆ ಯಶಸ್ವಿಯಾಗಿದ್ದು ಪರೀಕ್ಷೆಯೂ ಯಶಸ್ವಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


