ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರದ ಭಾರತ
ಈಶಾನ್ಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಭಾರತ ಈಗ ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರೆದಿದೆ.

Published On :
ನವದೆಹಲಿ: ಈಶಾನ್ಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಭಾರತ ಈಗ ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರೆದಿದೆ.
ಗೃಹ ಸಚಿವಾಲಯದಿಂದ ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಪ್ರಕಟವಾಗಿದ್ದು, ಮಿಜೊರಾಂ ನ ಲಾಂಗ್ಟ್ಲೈ ನಲ್ಲಿ ಝೊರಿನ್ಪುಯಿ ಲ್ಯಾಂಡ್ ಚೆಕ್ ಪೋಸ್ಟ್ ನಲ್ಲಿ ಮಯನ್ಮಾರ್ ನಿಂದ ಭಾರತಕ್ಕೆ ಪ್ರವೇಶಿಸುವವರು ಹಾಗು ಭಾರತದಿಂದ ಮಯನ್ಮಾರ್ ಗೆ ತೆರಳುವವರನ್ನು ಪರಿಶೀಲನೆ ನಡೆಸಲಾಗುತ್ತದೆ.
ಇನ್ನು ಮಿಜೋರಾಂ ನ ಲುಂಗ್ಲೈ ನಲ್ಲಿ ಬಾಂಗ್ಲಾದೇಶದಿಂದ ಬರುವವರು ಹಾಗೂ ಅಲ್ಲಿಗೆ ತೆರಳುವವರಿಗಾಗಿ ಚೆಕ್ ಪೋಸ್ಟ್ ತೆರೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


