ಚೆಕ್ ಪೋಸ್ಟ್

Lokayukta raid: ಹಲವು ಆರ್ ಟಿಒ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ದಾಳಿ; ಶೋಧ
ರಾಜ್ಯ

Lokayukta raid: ಹಲವು ಆರ್ ಟಿಒ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ದಾಳಿ; ಶೋಧ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಕ್ರಾಸ್ ಬಳಿ ಇರುವ ಆರ್​ಟಿಓ ಚೆಕ್ ಪೋಸ್ಟ್ ಹಾಗೂ ಮುಳಬಾಗಿಲು ತಾಲೂಕು ನಂಗಲಿ ಆರ್​ಟಿಓ ಚೆಕ್ ಪೋಸ್ಟ್ ಮೇಲೆ ಕೋಲಾರ ಲೋಕಾಯುಕ್ತ ಎಸ್ಪಿ ಧನಂಜಯ ನೇತೃತ್ವದ ತಂಡ ದಾಳಿ ಮಾಡಿದೆ.

ಈದ್ ಮಿಲಾದ್, ಗಣೇಶ ಮೂರ್ತಿ ಮೆರವಣಿಗೆ; ಬಳ್ಳಾರಿಯಲ್ಲಿ ಹೆಚ್ಚಿದ ಭದ್ರತೆ, ಚೆಕ್ ಪೋಸ್ಟ್'ಗಳಲ್ಲಿ ತಪಾಸಣೆ
ರಾಜ್ಯ

ಈದ್ ಮಿಲಾದ್, ಗಣೇಶ ಮೂರ್ತಿ ಮೆರವಣಿಗೆ; ಬಳ್ಳಾರಿಯಲ್ಲಿ ಹೆಚ್ಚಿದ ಭದ್ರತೆ, ಚೆಕ್ ಪೋಸ್ಟ್'ಗಳಲ್ಲಿ ತಪಾಸಣೆ

ಬಳ್ಳಾರಿ ಪೊಲೀಸ್ ಇಲಾಖೆ ನಗರ ಮತ್ತು ಜಿಲ್ಲೆಯ ಪ್ರವೇಶ ದ್ವಾರಗಳಲ್ಲಿ ಐದು ತಾತ್ಕಾಲಿಕ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು, ತಪಾಸಣೆ ನಡೆಸುತ್ತಿದೆ.

ಬೆಂಗಳೂರಿನಲ್ಲಿ ಮತ್ತೆ ತಲೆದೋರಿದ ಟ್ರಾಫಿಕ್ ಸಮಸ್ಯೆ: ಪೋಲ್ ಚೆಕ್'ಪೋಸ್ಟ್ ಗಳಿಂದ ಶುರುವಾಯ್ತು ಕಿರಿಕಿರಿ?
ರಾಜ್ಯ

ಬೆಂಗಳೂರಿನಲ್ಲಿ ಮತ್ತೆ ತಲೆದೋರಿದ ಟ್ರಾಫಿಕ್ ಸಮಸ್ಯೆ: ಪೋಲ್ ಚೆಕ್'ಪೋಸ್ಟ್ ಗಳಿಂದ ಶುರುವಾಯ್ತು ಕಿರಿಕಿರಿ?

ಕೆಲವು ತಿಂಗಳ ಹಿಂದೆ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಜಾರಿಗೆ ತಂದ ಹಲವು ಕ್ರಮಗಳ ನಮ್ಮ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವಂತೆ ಮಾಡಿತ್ತು. ಆದರೆ, ಇದೀಗ ಮತ್ತೆ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿದೆ.

ಪಾಕ್‌ ಚೆಕ್‌ಪೋಸ್ಟ್ ಮೇಲೆ ಉಗ್ರರ ದಾಳಿ, ಇಬ್ಬರು ಪೊಲೀಸರ ಹತ್ಯೆ
ವಿದೇಶ

ಪಾಕ್‌ ಚೆಕ್‌ಪೋಸ್ಟ್ ಮೇಲೆ ಉಗ್ರರ ದಾಳಿ, ಇಬ್ಬರು ಪೊಲೀಸರ ಹತ್ಯೆ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಧೇರಿ ಜರ್ದಾದ್ ಚೆಕ್ ಫೋಸ್ಟ್ ಮೇಲೆ ಉಗ್ರರು ದಾಳಿ ಮಾಡಿದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದ್ದು, ಮತ್ತೋರ್ವರು ಗಾಯಗೊಂಡಿದ್ದಾರೆ ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

ರಾಜ್ಯದ ಹಲವು ಆರ್ ಟಿಓ ಚೆಕ್ ಪೋಸ್ಟ್ ಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ: ಕಡತಗಳ ಪರಿಶೀಲನೆ
ರಾಜ್ಯ

ರಾಜ್ಯದ ಹಲವು ಆರ್ ಟಿಓ ಚೆಕ್ ಪೋಸ್ಟ್ ಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ: ಕಡತಗಳ ಪರಿಶೀಲನೆ

ಏಕಕಾಲಕ್ಕೆ ರಾಜ್ಯದ 9 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂಭತ್ತು ಜಿಲ್ಲೆಗಳ ಆರ್ ಟಿಓ ಚೆಕ್ ಪೋಸ್ಟ್ ಗಳ ಮೇಲೆ ಬೆಳಗ್ಗೆ 4 ಗಂಟೆಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಅರ್ಜಿ ಸಲ್ಲಿಸಿದರೆ ಸಾಕಾಗದು, ಅನುಮತಿ ಪಡೆಯಬೇಕು: ವಲಸೆ ಕಾರ್ಮಿಕರಿಗೆ ಪೊಲೀಸರ ಸೂಚನೆ
ರಾಜ್ಯ

ಅರ್ಜಿ ಸಲ್ಲಿಸಿದರೆ ಸಾಕಾಗದು, ಅನುಮತಿ ಪಡೆಯಬೇಕು: ವಲಸೆ ಕಾರ್ಮಿಕರಿಗೆ ಪೊಲೀಸರ ಸೂಚನೆ

ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ನೇಮಿಸಿರುವ ಪೊಲೀಸರಿಗೆ ಸಮಸ್ಯೆ ಉಂಟಾಗುತ್ತಿದೆ. ರಾಜ್ಯ ಪ್ರವೇಶಿಸುವ ವಲಸಿಗರನ್ನು ಚೆಕ್ ಪೊಸ್ಟ್ ನಲ್ಲಿ ಪೊಲೀಸರು ತಡೆದು ಅವರ ಪ್ರವೇಶ ಅನುಮತಿ ಪರಿಶೀಲನೆ ನಡೆಸುತ್ತಾರೆ.

ಕಲಬುರಗಿ: ಬೆಳ್ಳಂಬೆಳಗ್ಗೆ ಚೆಕ್‌ಪೋಸ್ಟ್‌ ಮೇಲೆ ಎಸಿಬಿ ದಾಳಿ
ರಾಜ್ಯ

ಕಲಬುರಗಿ: ಬೆಳ್ಳಂಬೆಳಗ್ಗೆ ಚೆಕ್‌ಪೋಸ್ಟ್‌ ಮೇಲೆ ಎಸಿಬಿ ದಾಳಿ

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣ ಹೊರವಲಯದಲ್ಲಿರುವ ಆರ್ ಟಿ ಓ ಚೆಕ್ ಪೊಸ್ಟ್ ಮೇಲೆ  ಎಸಿಬಿ ಡಿವೈಎಸ್‌ಪಿ ಸುಧಾ ಆದಿ ನೇತೃತ್ವದಲ್ಲಿ 15 ಕ್ಕೂ ಅಧಿಕ ಸಿಬ್ಬಂದಿಗಳಿಂದ ದಾಳಿ ನಡೆಸಲಾಗಿದೆ.

ರಾಜ್ಯದ ಚೆಕ್'ಪೋಸ್ಟ್ ಗಳಲ್ಲಿ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದೆ ಸಿದ್ದು ಸರ್ಕಾರ: ಹೆಚ್.ಡಿ ಕುಮಾರಸ್ವಾಮಿ
ರಾಜಕೀಯ

ರಾಜ್ಯದ ಚೆಕ್'ಪೋಸ್ಟ್ ಗಳಲ್ಲಿ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದೆ ಸಿದ್ದು ಸರ್ಕಾರ: ಹೆಚ್.ಡಿ ಕುಮಾರಸ್ವಾಮಿ

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಜಾರಿಗೆ ತಂದ ಬಳಿಕ ರಾಜ್ಯ ಸರ್ಕಾರ ಚೆಕ್ ಪೋಸ್ಟ್ ಗಳಲ್ಲಿ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಶನಿವಾರ...

ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರದ ಭಾರತ
ದೇಶ

ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರದ ಭಾರತ

ಈಶಾನ್ಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಭಾರತ ಈಗ ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರೆದಿದೆ.