ಬಿಎಸ್ಸೆನ್ನೆಲ್ ವಿರುದ್ಧ ನೋಟಿಸ್
ಕಳಪೆ ಸೇವೆಗೆ ಸಂಬಂಧಿಸಿ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್, ಎಂಟಿಎನ್‍ಎಲ್ ಮತ್ತು ಅಂಚೆ ಇಲಾಖೆಗೆ ಕೇಂದ್ರ ದೂರಸಂಪರ್ಕ...

Published On :
ನವದೆಹಲಿ: ಕಳಪೆ ಸೇವೆಗೆ ಸಂಬಂಧಿಸಿ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್, ಎಂಟಿಎನ್‍ಎಲ್ ಮತ್ತು ಅಂಚೆ ಇಲಾಖೆಗೆ ಕೇಂದ್ರ ದೂರಸಂಪರ್ಕ ಸಚಿವಾಲಯ ನೋಟಿಸ್‍ಗಳನ್ನು ನೀಡಿದೆ.
ಜಾಲತಾಣದಲ್ಲಿ 3 ಸರ್ಕಾರಿ ಸಂಸ್ಥೆಗಳ ಸೇವೆಗಳ ಕುರಿತು ಸಾರ್ವಜನಿಕರು ವ್ಯಕ್ತಪಡಿಸಿದ್ದ ಅಸಮಾಧಾನವನ್ನು ಪರಿಗಣಿಸಿ ಈ ನೋಟಿಸ್ ನೀಡಲಾಗಿದೆ.
ಫೇಸ್‍ಬುಕ್ ಮೂಲಕ ನಿರಂತರ ಸಾರ್ವಜನಿಕರ ಜತೆಗೆ ಸಂಪರ್ಕದಲ್ಲಿರುವ ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್‍ಗೆ 4.65 ಲಕ್ಷ ಮಂದಿ ಫಾಲೋವರ್ಸ್‍ಗಳಿದ್ದಾರೆ. ಸಚಿವರು ಅದನ್ನು ಗಂಭಿೀರವಾಗಿ ಪರಿಗಣಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


