ಇಂದು ಪಿಎಸ್‍ಎಲ್‍ವಿ-ಸಿ27 ಉಡಾವಣೆ
ಪಿಎಸ್‍ಎಲ್‍ವಿ-ಸಿ27 ಒಳಗೊಂಡಿರುವ ಐಆರ್‍ಎನ್‍ಎಸ್‍ಎಸ್-1ಡಿ ಉಪಗ್ರಹ ಉಡಾವಣೆಗೆ ಶ್ರೀಹರಿಕೋಟ ಸಿದ್ಧತೆಯನ್ನು ಪೂರ್ಣಗೊಳಿಸಿದೆ...

ಚೆನ್ನೈ: ಪಿಎಸ್‍ಎಲ್‍ವಿ-ಸಿ27 ಒಳಗೊಂಡಿರುವ ಐಆರ್‍ಎನ್‍ಎಸ್‍ಎಸ್-1ಡಿ ಉಪಗ್ರಹ ಉಡಾವಣೆಗೆ ಶ್ರೀಹರಿಕೋಟ ಸಿದ್ಧತೆಯನ್ನು ಪೂರ್ಣಗೊಳಿಸಿದೆ.
ಈ ಉಪಗ್ರಹವು ಶನಿವಾರ ಸಂಜೆ 5.19ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಅಮೆರಿಕಾದ ಜಿಪಿಎಸ್ ಉಪಗ್ರಹಕ್ಕೆ ಸರಿಸಾಟಿಯಾಗಿ ಭಾರತವು ಕೂಡ ಸಂಚರಣೆ ವ್ಯವಸ್ಥೆ ಹೊಂದಿರುವ ಉಪಗ್ರಹವನ್ನು ಸೇರಿಸಲಿದೆ.
ಐಆರ್‍ಎನ್ ಎಸ್‍ಎಸ್ ಸರಣಿಯ ಮೂರು ಉಪಗ್ರಹಗಳು ಶ್ರೀಹರಿಕೋಟಾದಿಂದ ಈಗಾಗಲೇ ಯಶಸ್ವಿಯಾಗಿ ಉಡಾವಣೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


