ಶ್ರೀಹರಿಕೋಟ

ಇತಿಹಾಸ ನಿರ್ಮಿಸಿದ ಭಾರತ: ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1' ಉಡಾವಣೆ ಯಶಸ್ವಿ, ವಿಜ್ಞಾನಿಗಳ ಸಂಭ್ರಮ; Video
'ಮಿಷನ್ ಆಗಮನ' (Mission Aagaman) ಎಂದು ಹೆಸರಿಸಲಾದ ಈ ಪರೀಕ್ಷಾ ಉಡಾವಣೆಯನ್ನು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಯಶಸ್ವಿಯಾಗಿ ನಡೆಸಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಅಧ್ಯಾಯ ಬರೆದಿದೆ.

SpaDeX mission: ಹೊಸ ವರ್ಷಕ್ಕೂ ಮುನ್ನ ISRO ಇತಿಹಾಸ ಸೃಷ್ಟಿ, ಸ್ಪಾಡೆಕ್ಸ್ ಉಡಾವಣೆ ಮಿಷನ್ ಯಶಸ್ವಿ!
ಈ ಮಿಷನ್ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ಉಡಾವಣೆಯ ನಂತರ ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

'ಮಿಷನ್ ಪ್ರಾರಂಭ' ಯಶಸ್ವಿ; ಭಾರತದ ಮೊದಲ ಖಾಸಗಿ ಉಡಾವಣಾ ವಾಹಕ ವಿಕ್ರಮ್-ಎಸ್ ಶ್ರೀಹರಿಕೋಟದಿಂದ ಉಡಾವಣೆ
ಭಾರತದ ಮೊದಲ ಖಾಸಗಿ ಉಡಾವಣಾ ವಾಹಕ ವಿಕ್ರಮ್-ಎಸ್ ಶುಕ್ರವಾರ ಚೆನ್ನೈಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಶ್ರೀ ಹರಿಕೋಟ: ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-53 ಉಡಾವಣೆ
ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಗುರುವಾರ ಉಡಾವಣೆಯಾಯಿತು.

ಇಸ್ರೋ ರಾಕೆಟ್ ಸ್ಟೇಷನ್ ನ್ನು ಕಾಡುತ್ತಿರುವ ಕೋವಿಡ್-19 2 ನೇ ಅಲೆ: 350 ಹೊಸ ಕೇಸ್ ಪತ್ತೆ!
ಕೋವಿಡ್-19 ಎರಡನೇ ಅಲೆ ಇಸ್ರೋ ರಾಕೆಟ್ ಸ್ಟೇಷನ್ ನ್ನು ಕಾಡುತ್ತಿದೆ.

ಸಿಎಂಎಸ್01 ಉಪಗ್ರಹವನ್ನು ಹೊತ್ತ ಪಿಎಸ್ಎಲ್ ವಿ ಸಿ50 ರಾಕೆಟ್ ಉಡಾವಣೆ ಯಶಸ್ವಿ
ಸಂಪರ್ಕ ಸೇವೆಗೆ ಬಳಸಲಾಗುವ ಸಿಎಂಎಸ್01 ಉಪಗ್ರಹವನ್ನು ಹೊತ್ತ ಪಿಎಸ್ಎಲ್ ವಿ ಸಿ50 ರಾಕೆಟ್ ಅನ್ನು ಗುರುವಾರ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟ: ಇಸ್ರೊದಿಂದ ಪಿಎಸ್ಎಲ್ ವಿ-ಸಿ47 ಯಶಸ್ವಿ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪಿಎಸ್ಎಲ್ ವಿ -47 ರಾಕೆಟ್ ನ್ನು ಬುಧವಾರ ಬೆಳಗ್ಗೆ ಉಡಾಯಿಸಿದೆ.

ಇಂದು ಪಿಎಸ್‍ಎಲ್‍ವಿ-ಸಿ27 ಉಡಾವಣೆ
ಪಿಎಸ್‍ಎಲ್‍ವಿ-ಸಿ27 ಒಳಗೊಂಡಿರುವ ಐಆರ್‍ಎನ್‍ಎಸ್‍ಎಸ್-1ಡಿ ಉಪಗ್ರಹ ಉಡಾವಣೆಗೆ ಶ್ರೀಹರಿಕೋಟ ಸಿದ್ಧತೆಯನ್ನು ಪೂರ್ಣಗೊಳಿಸಿದೆ...

