ಸಿಖ್ ಗಲಭೆ ತನಿಖೆಗೆ ಎಸ್‍ಐಟಿ
ದೆಹಲಿ ಸರ್ಕಾರ 1984ರ ಸಿಖ್‍ವಿರೋಧಿ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ (ಎಸ್‍ಐಟಿಟ) ತಂಡವನ್ನು ರಚಿಸಿದೆ. ಈ ಸುದ್ದಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನಿಖೆಯ ನಂತರ ಸರ್ಕಾರ 1984ರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಿದೆ ಎಂದಿದ್ದಾರೆ.

Published On :
ನವದೆಹಲಿ: ದೆಹಲಿ ಸರ್ಕಾರ 1984ರ ಸಿಖ್‍ವಿರೋಧಿ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ (ಎಸ್‍ಐಟಿಟ) ತಂಡವನ್ನು ರಚಿಸಿದೆ. ಈ ಸುದ್ದಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನಿಖೆಯ ನಂತರ ಸರ್ಕಾರ 1984ರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಿದೆ ಎಂದಿದ್ದಾರೆ.
ಈ ಮೊದಲು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷ, ``ಮೋದಿ ಸರ್ಕಾರ 1984ರ ಗಲಭೆಯನ್ನು ಬೇಕೆಂದೇ ನಿರ್ಲಕ್ಷಿಸುತ್ತಿದೆ. ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಆದ್ದರಿಂದ ನಾವೇ ಮುನ್ನುಗುವುದು ತನಿಖೆಗೆ ಚಾಲನೆ ನೀಡುವುದು ಅನಿವಾರ್ಯವಾಗಿದೆ'' ಎಂದು ಗುಡುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಅರವಿಂದ್ ಕೇಜ್ರಿವಾಲ್Arvind Kejriwalವಿಶೇಷ ತನಿಖಾ ದಳ1984 Anti-Sikh RiotsSpecial Investigating team1984ರ ಸಿಖ್ ವಿರೋಧಿ ದಂಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


