1984ರ ಸಿಖ್ ವಿರೋಧಿ ದಂಗೆ

1984 ಸಿಖ್ ವಿರೋಧಿ ದಂಗೆ: ವಿಕಾಸಪುರಿ, ಜನಕಪುರಿ ಹಿಂಸಾಚಾರ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಖುಲಾಸೆಗೊಳಿಸಿದ ದೆಹಲಿ ಕೋರ್ಟ್
ಮೊದಲನೆಯದು ನವೆಂಬರ್ 1, 1984 ರಂದು ಜನಕ್‌ಪುರಿಯಲ್ಲಿ ಸೋಹನ್ ಸಿಂಗ್ ಮತ್ತು ಅವರ ಅಳಿಯ ಅವತಾರ್ ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದೆ.

1984ರ ಸಿಖ್ ವಿರೋಧಿ ದಂಗೆ: ಸಜ್ಜನ್ ಕುಮಾರ್ ಗೆ ತಕ್ಷಣಕ್ಕೆ ಇಲ್ಲ ಮುಕ್ತಿ, ಜುಲೈಗೆ ವಿಚಾರಣೆ ಮುಂದೂಡಿಕೆ
1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಮುಖಂಡ ಸಜ್ಜನ್ ಕುಮಾರ್ ಗೆ ತಕ್ಷಣಕ್ಕೆ ಮುಕ್ತಿ ನೀಡದ ಸುಪ್ರೀಂ ಕೋರ್ಟ್ ಜುಲೈ ಗೆ ವಿಚಾರಣೆಯನ್ನು ಮುಂದೂಡಿದೆ.

ಸಿಖ್ ವಿರೋಧಿ ದಂಗೆ: ಯಶಪಾಲ್ ಸಿಂಗ್ ಗೆ ಗಲ್ಲು, ನರೇಶ್ ಶೇರಾವತ್‌ಗೆ ಜೀವಾವಧಿ ಶಿಕ್ಷೆ
1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟ ಮೊದಲ ತೀರ್ಪು ಹೊರಬಿದ್ದಿದ್ದು...

1984ರ ಸಿಖ್ ವಿರೋಧಿ ದಂಗೆ: ಸಜ್ಜನ್ ಕುಮಾರ್ ಗೆ ದೆಹಲಿ ಹೈಕೋರ್ಟ್ ನೋಟಿಸ್
1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್...

ಸಿಖ್ ಗಲಭೆ ತನಿಖೆಗೆ ಎಸ್‍ಐಟಿ
ದೆಹಲಿ ಸರ್ಕಾರ 1984ರ ಸಿಖ್‍ವಿರೋಧಿ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ (ಎಸ್‍ಐಟಿಟ) ತಂಡವನ್ನು ರಚಿಸಿದೆ. ಈ ಸುದ್ದಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನಿಖೆಯ ನಂತರ ಸರ್ಕಾರ 1984ರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಿದೆ ಎಂದಿದ್ದಾರೆ.

