ದೇಶ

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಅಮಿತ್ ಶಾ ಚಾಲನೆ

`ಅಚ್ಛೆ ದಿನ್ ಆನೇವಾಲೆ ಹೈ' ಎಂಬ ಘೋಷವಾಕ್ಯದೊಂದಿಗೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ರಾಷ್ಟ್ರಾದ್ಯಂತ ಬಿಜೆಪಿ ಬಲವರ್ಧನೆಯ ಮಂತ್ರ ಜಪಿಸುತ್ತಿದ್ದಾರೆ...

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಅಮಿತ್  ಶಾ ಚಾಲನೆ
ಇಂದಿನಿಂದ 3 ದಿನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
Published On :

ಬೆಂಗಳೂರು: `ಅಚ್ಛೆ ದಿನ್ ಆನೇವಾಲೆ ಹೈ' ಎಂಬ ಘೋಷವಾಕ್ಯದೊಂದಿಗೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ರಾಷ್ಟ್ರಾದ್ಯಂತ ಬಿಜೆಪಿ ಬಲವರ್ಧನೆಯ ಮಂತ್ರ ಜಪಿಸುತ್ತಿದ್ದಾರೆ. ಇದೇ ಮೂಲೋದ್ದೇಶದೊಂದಿಗೆ ದಕ್ಷಿಣ ಭಾರತವನ್ನು ಗಮನದಲ್ಲಿರಿಸಿಕೊಂಡು ಪಕ್ಷದ ಮುಂದಿನ ಅಜೆಂಡಾ ರೂಪಿಸುವ ರಾಷ್ಟ್ರೀಯ ಕಾರ್ಯಕಾರಿಣಿಗೆ ` ಭಾರತದ ಸಿಲಿಕಾನ್ ಸಿಟಿ' ವೇದಿಕೆಯಾಗಿದೆ.

  • ಕಲಾಪಕ್ಕೆ ಬೆಂಗಳೂರಿನ ಅಶೋಕ ಹೋಟೆಲ್ ಸರ್ವ ಸಜ್ಜು
  • ಪ್ರಧಾನಿ ಮೋದಿ ಸೇರಿ ಘಟಾನುಘಟಿ ನಾಯಕರ ಪಾಲ್ಗೊಳ್ಳುವಿಕೆ
  • ದಕ್ಷಿಣ ಭಾರತ ಕೇಂದ್ರೀಕರಿಸಿ ಅಜೆಂಡಾ ರೂಪಿಸುವ ನಿರೀಕ್ಷೆ
  • ಮೂರು ದಿನ ಪಕ್ಷ ಸಂಘಟನೆ, ಭವಿಷ್ಯದ ವಿಸ್ತøತ ಚರ್ಚೆ
  • ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಕಾರ್ಯಕಾರಿಣಿ ಕಾರ್ಯಕರ್ತರಷ್ಟೇ ಅಲ್ಲ, ದೇಶದ ಜನತೆಯಲ್ಲೂ ಇದೆ ಕುತೂಹಲ.
  • ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಸಜ್ಜಾದ ಬಿಜೆಪಿ ಲಾಂಛನ.
ಮೋದಿಯೇ ಪ್ರಮುಖ ಆಕರ್ಷಣೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.