ಸದನದಲ್ಲಿ 'ಕಾವೇರಿ' ಕೋಲಾಹಲತಮಿಳುನಾಡಿಗೆ 2.44 ಟಿಎಂಸಿ ಕಾವೇರಿ ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ/ಸದನದಲ್ಲಿ ಕೋಲಾಹಲ.
ಈ ಬಾರಿ ಜಿಡಿಪಿ ಗುರಿ ಕೇವಲ ಶೇ.5, 10 ವರ್ಷಗಳಲ್ಲೇ ಇದು ಕಡಿಮೆ2012-13ರಲ್ಲಿ ಭಾರತದ ಆರ್ಥಿಕ ನೀತಿಯಲ್ಲಿ ಒಟ್ಟು ತಲಾ ಆದಾಯ (ಜಿಡಿಪಿ)ವನ್ನು ಶೇ. 5ರಷ್ಟು ಪ್ರಗತಿ ಹೊಂದುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ತ.ನಾಡಿಗೆ 2.44 ಟಿಎಂಸಿ ನೀರು ಬಿಡಿ: ರಾಜ್ಯಕ್ಕೆ ಸುಪ್ರೀಂ ಆದೇಶಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನೆಡೆಯಾಗಿದ್ದು, ತಮಿಳುನಾಡಿಗೆ 2.44 ಟಿಎಂಸಿ ಕಾವೇರಿ ನೀರು ಹರಿಸುವಂತೆ..
ರಮ್ಯಾಗೆ ಮತ್ತೆ 'ನೀರ್ ದೋಸೆ' ಬೇಕಂತೆನೀರ್ದೋಸೆ ಚಿತ್ರದಿಂದ ಹಿಂದೆ ಸರಿದಿದ್ದ ನಟಿ ರಮ್ಯಾ ಇದೀಗ ಮತ್ತೆ ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ.
ಬಿಜೆಪಿ ಶಾಸಕರಿಗೆ ವಿಪ್ ಜಾರಿಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸದನಕ್ಕೆ ಹಾಜರಾಗುವಂತೆ ಬಿಜೆಪಿಯ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ ಎಂದು ಮುಖ್ಯ ಸಚೇತಕ ಸಿದ್ದು ಸವದಿ ಅವರು ಬುಧವಾರ ಹೇಳಿದ್ದಾರೆ.
ಬೆಂ.ವಿವಿ ಉಪ ಕುಲಪತಿಗಳಾಗಿ ಪ್ರೋ.ಬಿ.ತಿಮ್ಮೇಗೌಡ ಅಧಿಕಾರ ಸ್ವೀಕಾರಬೆಂಗಳೂರು ವಿಶ್ವವಿದ್ಯಾಲಯದ ನೂತನ ಉಪ ಕುಲಪತಿಗಳಾಗಿ ಪ್ರೋ.ಬಿ ತಿಮ್ಮೇಗೌಡ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ದೇಶ'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ