ರಾಜ್ಯ

ಟ್ರಾಫಿಕ್, ಕಸ ಬೆಂಗಳೂರಿನ ಟಾಪ್ 2 ಸಮಸ್ಯೆ; ಕಸದ ವಾರ್ಡನ್ ನೇಮಕ ಮಾಡಲು ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕಸ ನಿರ್ವಹಣೆ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಪರಿಸ್ಥಿತಿಯನ್ನು ಹೇಗೆ ಸುಧಾರಿಸಿಬೇಕು ಅನ್ನೋದರ ಬಗ್ಗೆ ಸಲಹೆ ತೆಗೆದುಕೊಳ್ಳಲು ಇಂದು ಸಾರ್ವಜನಿಕರ ಸಂವಾದ ನಡೆಸಿದ್ದೇವೆ ಎಂದರು.

ಟ್ರಾಫಿಕ್, ಕಸ ಬೆಂಗಳೂರಿನ ಟಾಪ್ 2 ಸಮಸ್ಯೆ; ಕಸದ ವಾರ್ಡನ್ ನೇಮಕ ಮಾಡಲು ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ
ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಅನ್ನದಾತನಿಗಿಂತ ಅದಾನಿ ಹೆಚ್ಚು ಮುಖ್ಯವಾಗಿದೆ: ವಿ ಸುನಿಲ್ ಕುಮಾರ್ ಟೀಕೆ

ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಅನ್ನದಾತನಿಗಿಂತ ಅದಾನಿ ಹೆಚ್ಚು ಮುಖ್ಯವಾಗಿದೆ: ವಿ ಸುನಿಲ್ ಕುಮಾರ್ ಟೀಕೆ

ಈ ಸರ್ಕಾರ ಅನ್ನದಾತನಿಗಿಂತ ಅದಾನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಕಾರ್ಕಳ ಶಾಸಕ ಕುಮಾರ್ ಅವರು ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ಚರ್ಚೆಯಲ್ಲಿ ಹೇಳಿದರು. ಇದು ರೈತಪರ ಸರ್ಕಾರವಲ್ಲ, ರಿಯಲ್ ಎಸ್ಟೇಟ್ ಸರ್ಕಾರ ಎಂದು ಅವರು ಟೀಕಿಸಿದರು.

'ಬೆಂಗ್ಳೂರಲ್ಲಿ ಆಫೀಸಲ್ಲಿ ಕೂತು ಧಿಮಾಕು ಮಾಡ್ತಿದ್ದೀರಾ, ನಿಮ್ಮನ್ನ ಗುಲ್ಬರ್ಗಕ್ಕೆ ಟ್ರಾನ್ಸ್ ಫರ್ ಮಾಡಿಸ್ತೀನಿ ಹುಷಾರ್': ಅಧಿಕಾರಿಗಳಿಗೆ ಹೆಚ್.ಸಿ ಬಾಲಕೃಷ್ಣ ವಾರ್ನಿಂಗ್

'ಬೆಂಗ್ಳೂರಲ್ಲಿ ಆಫೀಸಲ್ಲಿ ಕೂತು ಧಿಮಾಕು ಮಾಡ್ತಿದ್ದೀರಾ, ನಿಮ್ಮನ್ನ ಗುಲ್ಬರ್ಗಕ್ಕೆ ಟ್ರಾನ್ಸ್ ಫರ್ ಮಾಡಿಸ್ತೀನಿ ಹುಷಾರ್': ಅಧಿಕಾರಿಗಳಿಗೆ ಹೆಚ್.ಸಿ ಬಾಲಕೃಷ್ಣ ವಾರ್ನಿಂಗ್

ವಾರ್ಡ್‌ಗಳಲ್ಲಿ ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರೊಂದಿಗೆ ಮಾತುಕತೆ ನಡೆಸಿ, ಅವರ ದಿನನಿತ್ಯದ ಕಾರ್ಯವೈಖರಿ, ಸಮಸ್ಯೆಗಳು ಹಾಗೂ ಅಗತ್ಯತೆಗಳ ಕುರಿತು ಮಾಹಿತಿ ಪಡೆದರು.