ರಾಜ್ಯ

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 25 IPS ಅಧಿಕಾರಿಗಳ ವರ್ಗಾವಣೆ

ಕರ್ನಾಟಕ ಲೋಕಾಯುಕ್ತ ಎಸ್ಐಟಿ ಎಸ್ ಪಿಯಾಗಿದ್ದ ಎಂ.ಪುಟ್ಟಮಾದಯ್ಯ ಅವರನ್ನು ರಾಯಚೂರು ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 25 IPS ಅಧಿಕಾರಿಗಳ ವರ್ಗಾವಣೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಲೋಕಾಯುಕ್ತ ಎಸ್ಐಟಿ ಎಸ್ ಪಿಯಾಗಿದ್ದ ಎಂ.ಪುಟ್ಟಮಾದಯ್ಯ ಅವರನ್ನು ರಾಯಚೂರು ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ...

  • ಲಾಭೂರಾಮ್ -ಐಜಿಪಿ-ಕೇಂದ್ರ ವಲಯ

  • ರವಿಕಾಂತೇಗೌಡ-ಐಜಿಪಿ-ಹೆಡ್ ಕ್ವಾಟರ್ಸ್ -01

  • ತ್ಯಾಗರಾಜ್ - ಐಜಿಪಿ- ಐಎಸ್ ಡಿ

  • ಶಶಿಕುಮಾರ್ - ಕಮಿಷನರ್ - ಹುಬ್ಬಳ್ಳಿ ಧಾರವಾಢ

  • ರಮೇಶ್ - ಡಿಐಜಿ-ಪೂರ್ವ ವಲಯ-ದಾವಣಗೆರೆ

  • ಸೀಮಾ ಲಾಟ್ಕರ್ -ಕಮಿಷನರ್ - ಮೈಸೂರು ನಗರ

  • ರೇಣುಕಾ ಕೆ.ಸುಕುಮಾರ್ - ಎಐಜಿಪಿ-ಪೊಲೀಸ್ ಪ್ರಧಾನ ಕಚೇರಿ-ಬೆಂಗಳೂರು

  • ಸಿ.ಕೆ.ಬಾಬಾ-ಎಸ್ಪಿ - ಬೆಂಗಳೂರು ಗ್ರಾಮಾಂತರ

  • ವಿಷ್ಣುವರ್ಧನಾ- ಎಸ್ಪಿ - ಮೈಸೂರು ಜಿಲ್ಲೆ

  • ಸುಮನ್.ಡಿ.ಪನೇಕರ್ -ಎಸ್ಪಿ -ಬಿಎಂಟಿಎಫ್ -ಬೆಂಗಳೂರು

  • ರಿಷ್ಯಂತ್ -ಎಸ್ಪಿ- ವೈರ್ ಲೆಸ್ - ಬೆಂಗಳೂರು

  • ಚನ್ನಬಸವನ್ನ ಲಾಂಗಾಟಿ-ಎಐಜಿಪಿ-ಆಡಳಿತ-ಪ್ರಧಾನ ಕಚೇರಿ

  • ನಾರಾಯಣ್ -ಎಸ್ಪಿ-ಉತ್ತರ ಕನ್ನಡ ಜಿಲ್ಲೆ

  • ಸಾರಾ ಫಾತೀಮಾ-ಡಿಸಿಪಿ -ಈಶಾನ್ಯ ವಿಭಾಗ

  • ಅರುಣಾಂಗ್ಷು ಗಿರಿ - ಎಸ್ಪಿ-ಸಿಐಡಿ-ಬೆಂಗಳೂರು

  • ನಾಗೇಶ್ ಡಿ.ಎಲ್ - ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿ

  • ಪದ್ಮಿನಿ ಸಾಹಾ- ಡಿಸಿಪಿ-ಆಡಳಿತ ವಿಭಾಗ-ಬೆಂಗಳೂರು

  • ಪ್ರದೀಪ್ ಗುಟ್ಟಿ- ಎಸ್ಪಿ-ಬೀದರ್ ಜಿಲ್ಲೆ

  • ಯತೀಶ್ ಎನ್-ಎಸ್ಪಿ -ದಕ್ಷಿಣ ಕನ್ನಡ ಜಿಲ್ಲೆ

  • ಮಲ್ಲಿಕಾರ್ಜುನ್ ಬಾಲದಂಡಿ -ಎಸ್ಪಿ ಮಂಡ್ಯ ಜಿಲ್ಲೆ

  • ಶೋಭಾ ರಾಣಿ- ಎಸ್ಪಿ -ಬಳ್ಳಾರಿ ಜಿಲ್ಲೆ

  • ಕವಿತಾ ಬಿ.ಟಿ.-ಎಸ್ಪಿ-ಚಾಮರಾಜನಗರ ಜಿಲ್ಲೆ

  • ನಿಖಿಲ್ .ಬಿ.- ಎಸ್ಪಿ - ಕೋಲಾರ ಜಿಲ್ಲೆ

  • ಕುಶಾಲ್ ಚುಕ್ಸಿಯಾ-ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆ

  • ಮಹಾನಿಂಗ ನಂದಾಗಾನ್ವಿ-ಡಿಸಿಪಿ-ಹುಬ್ಬಳ್ಳಿ-ಧಾರವಾಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.