ರಾಜ್ಯ

ಸಿಎಎ ಬೆಂಬಲಿಸಿ ನಡೆದ ರಾಲಿಯಲ್ಲಿ ಭಾಗವಹಿಸಿದ ವರುಣ್ ಮೇಲೆ ಕೊಲೆ ಯತ್ನ

ನಗರದ ಟೌನ್ ಹಾಲ್ ಮುಂಬಾಗದಲ್ಲಿ ನಡೆದ CAA ಬೆಂಬಲಿಸಿ ನಡೆದ ಲಿಯಲ್ಲಿ ಭಾಗವಹಿಸಿದ ವರುಣ್ ರವರು ಜೆಪಿ ನಗರದ ನಿವಾಸಕ್ಕೆ ತಮ್ಮ ದ್ವಿ ಚಕ್ರದಲ್ಲಿ ಹಿಂತಿರುಗುವ ಸಂದರ್ಭದಲ್ಲಿ ಜೆಸಿ ರೋಡ್ ನಲ್ಲಿ ಇಬ್ಬರು ಅಪರಿಚಿತರು ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾರೆ.

ಸಿಎಎ ಬೆಂಬಲಿಸಿ ನಡೆದ ರಾಲಿಯಲ್ಲಿ ಭಾಗವಹಿಸಿದ ವರುಣ್ ಮೇಲೆ ಕೊಲೆ ಯತ್ನ
ಸಿಎಎ ಬೆಂಬಲಿಸಿ ನಡೆದ ರಾಲಿಯಲ್ಲಿ ಭಾಗವಹಿಸಿದ ವರುಣ್ ಮೇಲೆ ಕೊಲೆ ಯತ್ನ
Published On :

ಬೆಂಗಳೂರು: ನಗರದ ಟೌನ್ ಹಾಲ್ ಮುಂಬಾಗದಲ್ಲಿ ನಡೆದ ಸಿಎಎ ಬೆಂಬಲಿಸಿ ನಡೆದ ಲಿಯಲ್ಲಿ ಭಾಗವಹಿಸಿದ ವರುಣ್ ರವರು ಜೆಪಿ ನಗರದ ನಿವಾಸಕ್ಕೆ ತಮ್ಮ ದ್ವಿ ಚಕ್ರದಲ್ಲಿ ಹಿಂತಿರುಗುವ ಸಂದರ್ಭದಲ್ಲಿ ಜೆಸಿ ರೋಡ್ ನಲ್ಲಿ ಇಬ್ಬರು ಅಪರಿಚಿತರು ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಭೇಟಿಕೊಟ್ಟ ಸಂಸದ ತೇಜಸ್ವಿ ಸೂರ್ಯ ರವರು ವರುಣ್ ರವರ ಆರೋಗ್ಯ ವಿಚಾರಿಸಿ, ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

31 ವರ್ಷ ವಯಸ್ಸಿನ ವರುಣ್ ರವರು ಸಂಘ ಮತ್ತು ಬಿಜೆಪಿಯ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾದ ಕಾರ್ಯಕರ್ತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.