ರಾಜ್ಯಸಿಎಎ ಬೆಂಬಲಿಸಿ ನಡೆದ ರಾಲಿಯಲ್ಲಿ ಭಾಗವಹಿಸಿದ ವರುಣ್ ಮೇಲೆ ಕೊಲೆ ಯತ್ನ
ನಗರದ ಟೌನ್ ಹಾಲ್ ಮುಂಬಾಗದಲ್ಲಿ ನಡೆದ CAA ಬೆಂಬಲಿಸಿ ನಡೆದ ಲಿಯಲ್ಲಿ ಭಾಗವಹಿಸಿದ ವರುಣ್ ರವರು ಜೆಪಿ ನಗರದ ನಿವಾಸಕ್ಕೆ ತಮ್ಮ ದ್ವಿ ಚಕ್ರದಲ್ಲಿ ಹಿಂತಿರುಗುವ ಸಂದರ್ಭದಲ್ಲಿ ಜೆಸಿ ರೋಡ್ ನಲ್ಲಿ ಇಬ್ಬರು ಅಪರಿಚಿತರು ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾರೆ.