ಆರೋಗ್ಯ-ಜೀವನಶೈಲಿ

ವಿಶ್ವದ ಅತಿದೊಡ್ಡ ಹೃದಯ!

ಕಾರಿನಷ್ಟು ದೊಡ್ಡ ಹೃದಯವನ್ನು ಎಲ್ಲಾದರೂ ನೋಡಿದ್ದೀರಾ? ವಿಶ್ವದ ಅತಿದೊಡ್ಡ...

ವಿಶ್ವದ ಅತಿದೊಡ್ಡ ಹೃದಯ!
ವಿಶ್ವದ ಅತಿದೊಡ್ಡ ಹೃದಯ
Published On :

ಕಾರಿನಷ್ಟು ದೊಡ್ಡ ಹೃದಯವನ್ನು ಎಲ್ಲಾದರೂ ನೋಡಿದ್ದೀರಾ? ವಿಶ್ವದ ಅತಿದೊಡ್ಡ ಪ್ರಾಣಿಯಾದ ನೀಲಿ ತಿಮಿಂಗಿಲ(ಇವು 100 ಅಡಿಯಷ್ಟು ಬೆಳೆಯಬಲ್ಲವು)ದ ಹೃದಯವೊಂದನ್ನು ಕೆನಡಾದಲ್ಲಿ ಸಂರಕ್ಷಿಸಿಡಲಾಗಿದೆ.

ಕಳೆದ ವರ್ಷ ಸತ್ತ ತಿಮಿಂಗಿಲದ ಈ ಹೃದಯವು 180 ಕೆಜಿ ತೂಕವಿದ್ದು, 5 ಅಡಿ ಉದ್ದವಿದೆ. ಪ್ರತಿ ಹೃದಯ ಬಡಿತದ ವೇಳೆ ಇದರ ರಕ್ತನಾಳಗಳಲ್ಲಿ 60 ಗ್ಯಾಲನ್‍ನಷ್ಟು ರಕ್ತ ಹರಿಯತೊಡಗುತ್ತವೆ.

ಈಗ ಈ ಹೃದಯವನ್ನಿಟ್ಟುಕೊಂಡು ತಿಮಿಂಗಿಲದ ಹೃದಯದ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ ಕೆನಡಾ ವಿಜ್ಞಾನಿಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.