ಚಳಿಗಾಲದ ಚರ್ಮ ಚಿಕಿತ್ಸೆ
ಚಳಿಗಾಲದಲ್ಲಿ ಚರ್ಮವನ್ನು ಅದೆಷ್ಟೇ ಆರೈಕೆ ಮಾಡಿದರೂ ಕಾಂತಿ ಕಳೆದುಕೊಳ್ಳುವುದು ಸಹಜ...

Published On :
ಚಳಿಗಾಲದಲ್ಲಿ ಚರ್ಮವನ್ನು ಅದೆಷ್ಟೇ ಆರೈಕೆ ಮಾಡಿದರೂ ಕಾಂತಿ ಕಳೆದುಕೊಳ್ಳುವುದು ಸಹಜ. ಕೆಲವು ಕ್ರೀಂಗಳನ್ನು ಬಳಸಿದರಂತೂ ಇರುವ ಕಾಂತಿಯನ್ನೂ ಚರ್ಮ ಕಳೆದುಕೊಳ್ಳುತ್ತದೆ. ಹಾಗಾದರೆ ಇದರ ಒಟ್ಟಾರೆ ರಕ್ಷಣೆಗೆ ಏನಿದೆ ಮನೆ ಮದ್ದು?
- ಪಪ್ಪಾಯಿ, ಮಾವು, ಬಾಳೆಹಣ್ಣಿನ ಸಿಪ್ಪೆಗಳಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿ.
- ಮೊಣಕೈ ಮೊಣಕಾಲು ಕಪ್ಪಾಗಿದ್ದರೆ ನಿಂಬೆಹಣ್ಣಿನ ರಸ ಹಿಂಡಿದ ನಂತರ ಸಿಪ್ಪೆಯನ್ನು ಎಸೆಯದೇ, ಕಪ್ಪಾದ ಭಾಗಕ್ಕೆ ಮಸಾಜ್ ಮಾಡಿ.
- ಮಲ್ಲಿಗೆ, ಜಾಜಿ ಮುಂತಾದ ಸುವಾಸನಾಭರಿತ ಹೂಗಳನ್ನು ಒಣಗಿದ ನಂತರ ಎಸೆಯುವ ಬದಲು ಒಣಗಿದ ನಿಂಬೆಸಿಪ್ಪೆ, ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯೊಂದಿಗೆ ಹೆಸರುಹಿಟ್ಟು ಹಾಗೂ ಕಡಲೆ ಹಿಟ್ಟು ಸೇರಿಸಿ ವಾರಕ್ಕೊಮ್ಮೆ ಮುಖಕ್ಕೆ ಲೇಪಿಸಿ. 5 ನಿಮಿಷದ ನಂತರ ತೊಳೆಯಿರಿ. ನಿತ್ಯ ಮುಖ ತೊಳೆಯುವುದಕ್ಕೂ ಈ ಪುಡಿಯನ್ನು ಬಳಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


