winter season

ಈ ಚಳಿಗಾಲದಲ್ಲಿ ಬಿಸಿಲು ಹೆಚ್ಚು, ಶೀತ ಗಾಳಿ ಕಡಿಮೆ ಇರಲಿದೆ: ಹವಾಮಾನ ಇಲಾಖೆ
ನವೆಂಬರ್‌ನಲ್ಲಿ ದೇಶದಾದ್ಯಂತ ಹೆಚ್ಚಿನ ಕೊರತೆ ಮಳೆಯಾಗಿದೆ. ಕಳೆದ ಮೂರು ವರ್ಷಗಳಿಂದ, ದೇಶವು ಹಿಂದಿನ ವರ್ಷಗಳಿಗಿಂತ ಸ್ಥಿರವಾದ ಶುಷ್ಕ ನವೆಂಬರ್‌ಗೆ ಸಾಕ್ಷಿಯಾಗಿದೆ ಎಂದು ಮೊಹಾಪಾತ್ರ ಹೇಳಿದರು.

ರಾಜ್ಯದಲ್ಲಿ ತಗ್ಗಿದ ಮಳೆ, ಚಳಿ ಅಬ್ಬರ ಜೋರು: ಕೊಡಗು, ಕೊಪ್ಪಳ ಸೇರಿದಂತೆ 6 ಜಿಲ್ಲೆಗಳಲ್ಲಿ ತೀವ್ರ ಶೀತ ಅನುಭವ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನೆರೆಯ ತಮಿಳುನಾಡಿನ ಚೆನ್ನೈ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ರೀತಿಯಲ್ಲಿ ಮಳೆಯುಂಟಾಗಿತ್ತು. ಅದರ ಪ್ರಭಾವ ಕರ್ನಾಟಕದ ಬೆಂಗಳೂರು ಹಾಗೂ ಹಲವು ಜಿಲ್ಲೆಗಳಿಗೆ ಬೀಸಿ ವ್ಯಾಪಕ ಮಳೆಯಾಗಿತ್ತು. ವಾಯುಭಾರ ಕುಸಿತ ಪುದುಚೇರಿ ಮಾರ್ಗವಾಗಿ ಅರಬ್ಬಿ ಸಮುದ್ರದಲ್ಲಿ ಕೊನೆಗೊಂಡಿತ್ತು.

ಬೆಂಗಳೂರು ಸೇರಿ ರಾಜ್ಯಾದ್ಯಂತ ಚಳಿಯ ಅನುಭವ, ಆದರೆ ಚಳಿಗಾಲ ಇನ್ನೂ ಆರಂಭವಾಗಿಲ್ಲ: ಹವಾಮಾನ ಇಲಾಖೆ
ದೀಪಾವಳಿ ಮುಗಿಯುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಶೀತಹವೆ, ಚಳಿಯ ಅನುಭವವಾಗುತ್ತಿದೆ. ಇತ್ತೀಚೆಗೆ ರಾತ್ರಿಯಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗುತ್ತಿದ್ದು, ಚಳಿಗಾಲದ ಆರಂಭ ಎಂದು ಭಾವಿಸಬಹುದು.

ಚಳಿಗಾಲದಲ್ಲಿ ಮೈ ಮನ ಆರೋಗ್ಯ ರಕ್ಷಣೆ ಹೇಗೆ?
ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚು ಬರುವುದು ಸಾಮಾನ್ಯ, ಜ್ವರ, ಶೀತ, ನೆಗಡಿ, ಕೆಮ್ಮು, ಅಲರ್ಜಿ, ತುರಿಕೆ ಹೀಗೆ ಹತ್ತಾರು ಸಮಸ್ಯೆಗಳು.

ಚಳಿಗಾಲದಲ್ಲಿ ಮಾಂಸ, ಹಾಲಿನ ಉತ್ಪನ್ನಗಳ ಅಧಿಕ ಸೇವನೆಯಿಂದ ದೂರವಿರಿ
ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ನಮ್ಮ...

ಚಳಿಗಾಲದಲ್ಲಿ ಒಡೆದ ತುಟಿಗೆ ಕೊಬ್ಬರಿ ಎಣ್ಣೆ, ಅರ್ಗಾನ್ ತೈಲದಿಂದ ಉತ್ತಮ ಆರೈಕೆ
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ತಚುಟಿಬಲು ಬಲು ಬೇಗ ಒಣಗಿ ಹೋಗುತ್ತವೆ... ಮಾರುಕಟ್ಟೆಯಲ್ಲಿ ಬರುವ ವಿವಿಧ ಉತ್ಪನ್ನಗಳನ್ನು ಉಪಯೋಗಿಸಿದ ಹೊರತಾಗಿಯೂ ಸಮಸ್ಯೆಗಳು ಹಾಗೆಯೇ ಮುಂದುವರೆಯತ್ತಿರುತ್ತವೆ...

ಚಳಿಗಾಲದ ಚರ್ಮ ಚಿಕಿತ್ಸೆ
ಚಳಿಗಾಲದಲ್ಲಿ ಚರ್ಮವನ್ನು ಅದೆಷ್ಟೇ ಆರೈಕೆ ಮಾಡಿದರೂ ಕಾಂತಿ ಕಳೆದುಕೊಳ್ಳುವುದು ಸಹಜ...

ಚಳಿಗಾಲಕ್ಕೆ ಫೇಸ್‌ಕೇರ್
ಚಳಿಗಾಲದ ಸಮಸ್ಯೆಗಳಿಗೆ ಎಲ್ಲರಿಗೂ ಸರಿ ಹೊಂದುವ ಫೇಸ್ ಕೇರ್ ಟಿಪ್ಸ್ ಇಲ್ಲಿದೆ.

