ಆರೋಗ್ಯ-ಜೀವನಶೈಲಿ

ಪ್ಲಾಸ್ಟಿಕ್ ಸರ್ಜರಿ

Published On :

ಪ್ಲಾಸ್ಟಿಕ್ ಸರ್ಜರಿ ಇತ್ತೀಚೆಗಂತೂ ಜನಪ್ರಿಯವಾಗುತ್ತಿರುವ ಚಿಕಿತ್ಸೆ. ಶಸ್ತ್ರಚಿಕಿತ್ಸೆಯ ವಿಶೇಷ ವಿಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಅಂತಾರೆ. ನಿಮಗೆ ಗೊತ್ತಾ, ಭಾರತದಲ್ಲಿ 2500 ವರ್ಷಗಳ ಹಿಂದಿನಿಂದಲೂ ಈ ಚಿಕಿತ್ಸೆ ಜಾರಿಯಲ್ಲಿದೆ! ದೇಹದ ವಿಕಾರಗಳನ್ನು ಇಲ್ಲವೇ ಅಪಘಾತದಿಂದ ಸಂಭವಿಸುವ ವಿಕಾರಗಳನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಮಹಾಯುದ್ಧಗಳ ವೇಳೆ ಈ ಸರ್ಜರಿ ಭರ್ಜರಿಯಾಗಿ ಚಾಲ್ತಿಯಲ್ಲಿ ಬಂತು. ಚರ್ಮವನ್ನು ಕಸಿ ಮಾಡಿ, ಸುಟ್ಟ ಗಾಯಗಳನ್ನು, ಸೀಳು ತುಟಿ, ಸೀಳು ಅಂಗಗಳನ್ನು ಸರಿಪಡಿಸುವುದು ಪ್ಲಾಸ್ಟಿಕ್ ಸರ್ಜರಿಯ ಪ್ರಮುಖ ಉದ್ದೇಶ. ವಿಶೇಷ ಎಂದರೆ, ಈ ಸರ್ಜರಿಯನ್ನು ಕ್ಯಾನ್ಸರ್ ಮತ್ತು ಕುಷ್ಠ ರೋಗಿಗಳಿಗೂ ಮಾಡಲಾಗುತ್ತದೆ. ಪ್ಲಾಸ್ಟಿಕ್ ಸರ್ಜರಿಗೆ ಹೆಚ್ಚಿನ ಪರಿಣಿತಿ ಬೇಕು. ಹಾಗಾಗಿ ಇದು ತುಸು ದುಬಾರಿಯ ಶಸ್ತ್ರ ಚಿಕಿತ್ಸೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.