ಕೊಬ್ಬರಿ ಚಿಕ್ಕಿ
ಕೊಬ್ಬರಿ ಚಿಕ್ಕಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಒಣ ಕೊಬ್ಬರಿ- 2 ಬಟ್ಟಲು
- ಬೆಲ್ಲ- ¼ ಬಟ್ಟಲು
- ಗಸಗಸೆ- ¼ ಬಟ್ಟಲು
- ಸಕ್ಕರೆ- ಒಂದು ಬಟ್ಟಲು
- ಏಲಕ್ಕಿ ಪುಡಿ- ಒಂದು ಚಮಚ
- ತುಪ್ಪ-ಸ್ವಲ್ಪ
- ಡ್ರೈ ಫ್ರೂಟ್ಸ್ -ಸ್ವಲ್ಪ
ಮಾಡುವ ವಿಧಾನ...
- ಒಂದು ಪಾತ್ರೆಗೆ ಕೊಬ್ಬರಿಯ ತುರಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ ಅದಕ್ಕೆ ಹುರಿದ ಕೊಬ್ಬರಿ ತುರಿಯನ್ನು ಹಾಕಿ. ನಂತರ ಗಸಗಸೆ ಹಾಕಿ ಸ್ವಲ್ಪಹೊತ್ತು ಹುರಿಯಿರಿ.
- ಇದಕ್ಕೆ ಬೆಲ್ಲ, ಸಕ್ಕರೆ ಹಾಕಿ 3-4 ನಿಮಿಷ ಬೇಯಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಕೈ ಆಡಿಸಿ. ಇದನ್ನು ಚಿಕ್ಕಿ ಅಚ್ಚಿನಲ್ಲಿ ಹಾಕಿ ಡ್ರೈ ಫ್ಲೂಟ್ಸ್ ಗಳನ್ನು ಇಟ್ಟು ಅಲಂಕರಿಸಿ ಫ್ರಿಡ್ಜ್ ನಲ್ಲಿಟ್ಟರೆ ರುಚಿಕರವಾರದ ಕೊಬ್ಬರಿ ಚಿಕ್ಕಿ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


