ಫಿರ್ನಿ
ರುಚಿಕರವಾದ ಫಿರ್ನಿ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು
- ಹಾಲು- 1 ಲೀಟರ್
- ಗೋಡಂಬಿ- 25 ಗ್ರಾಂ
- ಪಿಸ್ತಾ- 25 ಗ್ರಾಂ
- ಏಲಕ್ಕಿ ಪುಡಿ - 1 ಚಮಚ
- ಅಕ್ಕಿ ಹಿಟ್ಟು- 3 ಚಮಚ
- ಬಾದಾಮಿ- 20 ಗ್ರಾಂ
- ಕೇಸರಿ ದಳ- 10-12
- ಸಕ್ಕರೆ - 1 ಬಟ್ಟಲು
ಮಾಡುವ ವಿಧಾನ...
- ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಾಯಿಸಿ, ಸಕ್ಕರೆ ಕರಗಿದ ಮೇಲೆ ಇದಕ್ಕೆ ಅಕ್ಕಿ ಹಿಟ್ಟು ಹಾಕಿ ಗಂಟು ಕಟ್ಟದಂತೆ ತಿರುವುತ್ತಿರಬೇಕು.
- ಸ್ವಲ್ಪ ಹೊತ್ತಿನ ಬಲಿಕ ಮಿಶ್ರಣ ಗಟ್ಟಿಯಾಗುತ್ತದೆ. ನಂತರ ಬಾದಾಮಿ, ಗೋಡಂಬಿ, ಪಿಸ್ತಾ ತುಂಡುಗಳನ್ನು ಮಾಡಿ ಹಾಕಿ.
- ಸ್ವಲ್ಪ ಬಿಸಿ ಹಾಸಿನಲ್ಲಿ ಕೇಸರಿ ದಳಗಳನ್ನು ಹಾಕಿ ಕರಗಿಸಿ. ಬಾದಾಮಿ, ಗೋಡಂಬಿ ಹಾಕಿದ ಹಾಲಿಕೆ ಸೇರಿಸಿ.
- ಏಲಕ್ಕಿ ಪುಡಿಯನ್ನು ಹಾಕಿ ಕೆಳಗಿಳಿಸಿ. ಇದನ್ನು ಬಿಸಿಯಾಗಿರುವಾಗಲೇ ಕುಡಿಯಬಹುದು ಅಥವಾ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿಯೂ ಸೇವಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


