ಅಡುಗೆ

ಕ್ಯಾರೆಟ್ ಕೇಕ್

ರುಚಿಕರವಾದ ಕ್ಯಾರೆಟ್ ಕೇಕ್ ಮಾಡುವ ವಿಧಾನ...

ಕ್ಯಾರೆಟ್ ಕೇಕ್
ಕ್ಯಾರೆಟ್ ಕೇಕ್
Published On :
ಬೇಕಾಗುವ ಪದಾರ್ಥಗಳು
  • ಮಿಲ್ಕ್ ಮೇಡ್: 397 ಗ್ರಾಂ
  • ಬಟರ್ ಮಿಲ್ಕ್ - ಅರ್ಧ ಬಟ್ಟಲು
  • ಆಲಿವ್ ಆಯಿಲ್ - 1/4 ಬಟ್ಟಲು
  • ವಿನಿವ್ವಾ ಎಕ್ಸ್ಟಾಕ್ಟ್ - ಚಮಚ
  • ವಿನೇಗರ್ - 1 ಚಮಚ
  • ಮೈದಾ ಹಿಟ್ಟು - 2 ಬಟ್ಟಲು (263 ಗ್ರಾಂ) 
  • ಬೇಕಿಂಗ್ ಪೌಡರ್ - 1 ಚಮಚ
  • ಬೇಕಿಂಗ್ ಸೋಡಾ - ಅರ್ಧ ಚಮಚ
  • ಚಕ್ಕೆ ಪುಡಿ - ಮುಕ್ಕಾಲು ಚಮಚ
  • ಉಪ್ಪು - ಚಿಟಿಕೆಯಷ್ಟು
  • ಕ್ಯಾರೆಟ್ - ತುರಿದದ್ದು 1 ಬಟ್ಟಲು (180 ಗ್ರಾಂ)
  • ಬಾದಾಮಿ - ಸಣ್ಣಗೆ ಹೆಚ್ಚಿದ್ದು 2 ಚಮಚ
  • ಒಣ ದ್ರಾಕ್ಷಿ - 2 ಚಮಚ
ಮಾಡುವ ವಿಧಾನ...
  • ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮಿಲ್ಕ್ ಮೇಡ್, ಬಟರ್ ಮಿಲ್ಕ್, ಆಲಿವ್ ಆಯಿಲ್, ವಿನಿವ್ವಾ ಎಕ್ಸ್ಟಾಕ್ಟ್. ವಿನೇಗರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಚಕ್ಕೆ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಭಬೇಕು.
  • ಬಳಿಕ ಕ್ಯಾರೆಟ್, ಬಾದಾಮಿ, ಒಣ ದ್ರಾಕ್ಷಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಪ್ಯಾನ್ ತೆಗೆದುಕೊಂಡು ಅದಕ್ಕೆ ಈ ಮಿಶ್ರಣವನ್ನು ಹಾಕಿ ಒವನ್ ನಲ್ಲಿ 180 ಡಿಗ್ರಿ ಸೆಲ್ಶಿಯಸ್ ನಲ್ಲಿ 30 ನಿಮಿಷ ಬೇಯಲು ಬಿಟ್ಟರೆ ರುಚಿಕರವಾದ ಕ್ಯಾರೆಟ್ ಕೇಕ್ ಸವಿಯಲು ಸಿದ್ಧ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.