ಅಡುಗೆ

ಪ್ಯಾನ್ ಕೇಕ್

ಪ್ಯಾನ್ ಕೇಕ್ ಮಾಡುವ ವಿಧಾನ...

ಪ್ಯಾನ್ ಕೇಕ್
ಪ್ಯಾನ್ ಕೇಕ್
Published On :

ಬೇಕಾಗುವ ಪದಾರ್ಥಗಳು

  • ಹಾಲು- 1. 3/4 ಬಟ್ಟಲು
  • ಮೊಟ್ಟೆ- 2
  • ವೆನ್ನಿಲ್ಲಾ ಎಸೆನ್ಸ್ - 1 ಚಮಚ
  • ಹಿಟ್ಟು - 2 ಬಟ್ಟಲು
  • ಸಕ್ಕರೆ - 1/3 ಬಟ್ಟಲು
  • ಬೆಣ್ಣೆ - 2 ಚಮಚ
  • ಬೇಕಿಂಗ್ ಸೋಡಾ - ಅರ್ಧ ಚಮಚ
ಮಾಡುವ ವಿಧಾನ
  • ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆಗಳನ್ನು ಒಡೆದು ರಹಾಕಿ ಚೆನ್ನಾಗಿ ಕಲಕಬೇಕು.
  • ನಂತರ ಇದಕ್ಕೆ ಹಿಟ್ಟು ಹಾಲು, ವೆನ್ನಿಲ್ಲಾ ಎಸೆನ್ಸ್ ಹಾಗೂ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ಮೈಕ್ರೋವೇವ್ ಓವೆನ್ ನಲ್ಲಿ ಇಡಬಹುದಾದ ಪಾತ್ರೆಯೊಂದರಲ್ಲಿ ಬೆಣ್ಣೆಯನ್ನು ಹಾಕಿ ಕರಗಿಸಿಕೊಳ್ಳಬೇಕು. ನಂತರ ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ಮಾಡಿ ಇದನ್ನು ಬಿಸಿ ಮಾಡಿಕೊಳ್ಳಬೇಕು.
  • ಹುರಿಯುವ ಪಾತ್ರೆಗೆ ಈ ಮೊದಲೇ ಮಾಡಿಟ್ಟುಕೊಂಡ ಮಿಶ್ರಣವನ್ನು 1/4 ಪ್ರಮಾಣದಲ್ಲಿ ಸುರಿದು. 2 ನಿಮಿಷಗಳ ಕಾಲ ಬೇಯಲು ಬಿಡಬೇಕು. ಬಿಸಿಯಾಗುತ್ತಿರುವಾಗ ನೀರನ್ನು ಚಿಮುಕಿಸಿ ಹದ ನೋಡಬಹುದು. ಮಿಶ್ರಣದ ಮೇಲೆ ನೀರಿನ ಹನಿಗಳು ಕಾಣಿಸಿಕೊಂಡರೆ ಸಿದ್ಧವಾಗಿದೆಯೆಂದೇ ಅರ್ಥ. ನಂತರ ಮತ್ತೆ 1-2 ನಿಮಿಷಗಳ ಕಾಲ ಬೇಯಿಸಿ. ತಟ್ಟೆಯೊಂದನ್ನು ತೆಗೆದುಕೊಂಡು ಪ್ಯಾನ್ ಕೇಕ್ ನ್ನು ತೆಗೆದುಹಾಕಿದರೆ ಪ್ಯಾನ್ ಕೇಕ್ ತಯಾರಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.