ಮೊಟ್ಟೆ ಬೇಯಿಸೋದು ಸುಲಭವೆ?
ಹೌದು, ಆದರೆ ಪರ್ಫೆಕ್ಟ್ ಆಗಿ ಬೇಯಿಸೋದು ಕಷ್ಟ. ಎರಡು ಭಿನ್ನ ಅಂಶಗಳಿರುವ ಮೊಟ್ಟೆ 82 ಡಿಗ್ರಿ ಸೆಲ್ಷಿಯಸ್‍ನಲ್ಲಿ ಬೇಯಿಸಿದರೆ ಪರಿಪೂರ್ಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ...

ಹೌದು, ಆದರೆ ಪರ್ಫೆಕ್ಟ್ ಆಗಿ ಬೇಯಿಸೋದು ಕಷ್ಟ. ಎರಡು ಭಿನ್ನ ಅಂಶಗಳಿರುವ ಮೊಟ್ಟೆ 82 ಡಿಗ್ರಿ ಸೆಲ್ಷಿಯಸ್‍ನಲ್ಲಿ ಬೇಯಿಸಿದರೆ ಪರಿಪೂರ್ಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಆಗ ಬಿಳಿ ಪ್ರೊಟೀನ್ ರಬ್ಬರ್ ಆಗದಂತೆ ಸಮಸ್ಥಿತಿಯ ಘನವಾಗುತ್ತದೆ. 10 ಡಿಗ್ರಿ ಸೆಲ್ಷಿಯಸ್ ನಲ್ಲಿ ಹೆಚ್ಚಾದರೂ ಹಳದಿಭಾಗ ಫೆರ್ರಸ್ ಸಲ್ಫೈಡ್ ಆಗಿ ಪರಿವರ್ತಿತವಾಗುತ್ತದೆ.ಅದು ಒಳ್ಳೆಯದಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಕುದಿಯುವ ನೀರಿನಲ್ಲಿ 30 ಸೆಕೆಂಡ್ ಮೊಟ್ಟೆ ಹಾಕಿಟ್ಟು ನಂತರ ಅದಕ್ಕೆ ಐಸ್ ಹಾಕಿ ತಂಪಾಗಿಸಿ 11ನಿಮಿಷ 190ಡಿಗ್ರಿ ಫ್ಯಾರನ್‍ಹೀಟ್ ಉಷ್ಣಾಂಶದಲ್ಲಿ ಕುದಿಸಿದರೆ ಆ ಮೊಟ್ಟೆ ಆರೋಗ್ಯಕರವಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


