ಅಡುಗೆ

ಮಾವಿನ ಶ್ರೀಖಂಡ್

ಮಾವಿನ ಶ್ರೀಖಂಡ್ ಮಾಡುವ ವಿಧಾನ...

ಮಾವಿನ ಶ್ರೀಖಂಡ್
ಮಾವಿನ ಶ್ರೀಖಂಡ್
Published On :

ಬೇಕಾಗುವ ಪದಾರ್ಧಗಳು

  • 1 ಲೋಟ ತೆಳು ಬಟ್ಟೆಯಲ್ಲಿ ಸೋಸಿದ ಗಟ್ಟಿ ಮೊಸರು, (ಸಾಧಾರಣ ಮೊಸರಾದರೂ ಬಳಸಬಹುದು)
  • 1/4 ಲೋಟ ಮಾವಿನ ತಿರುಳು
  • 2 ಚಮಚ ಸಕ್ಕರೆ
  • 1/4  ಚಮಚ ಪುಡಿ ಮಾಡಿದ ಏಲಕ್ಕಿ
  • ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಸ್ವಲ್ಪ
  • 1 ಚಮಚ ಹಾಲಿನಲ್ಲಿ ನೆನೆಸಿದ ಒಂದೆರಡು ಎಸಳು ಕೇಸರಿ
  • ಸಿಪ್ಪೆ ತೆಗೆದು ಹೆಚ್ಚಿದ ಒಂದು ಮಾವು.
ಮಾಡುವ ವಿಧಾನ
  • ಗಟ್ಟಿ ಮೊಸರನ್ನು ಅತೆಳು ಬಟ್ಟೆಯಲ್ಲಿ ಹಾಕಿ ಮೂರ್ನಾಲ್ಕು ಗಂಟೆ ಬಿಡಿ.
  • ನಂತರ ಸಿಗುವ ಮೊಸರಿನ ಗಟ್ಟಿಗೆ ಮಾವಿನ ತಿರುಳು, ಏಲಕ್ಕಿ ಪುಡಿ, ಕೇಸರಿ ದಳ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಹಾಗೂ ಸಕ್ಕರೆ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ಒಂದು ಹದಕ್ಕೆ ಬರುವ ತನಕ ಈ ಮಿಶ್ರಣವನ್ನು ಚೆನ್ನಾಗಿ ಕದಡಿ. ನಂತರ ಶ್ರೀಖಂಡ್  ತಯಾರಾಗುತ್ತದೆ. ಫ್ರೀಡ್ಜ್ ನಲ್ಲಿಟ್ಟು ಬಡಿಸಿದರೂ ಇದು ರುಚಿಯಾಗಿರುತ್ತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.