ಮದ್ದೂರು ವಡೆ
ಮದ್ದೂರು ವಡೆ ಮಾಡುವ ವಿಧಾನ...

ಸಾಮಾನು:
- ಅರ್ಧಸೇರು ಕಡಲೆಬೇಳೆ
- ಒಂದುತೆಂಗಿನಕಾಯಿ
- 12 ಈರುಳ್ಳಿ
- ಒಂದುಹಿಡಿ ಎಳ್ಳು
- ಎರಡುಟೇಬಲ್ ಚಮಚ ಉಪ್ಪು
- ಹನ್ನೆರಡುಹಸಿಮೆಣಸಿನಕಾಯಿ
- ಕಾಲುಚಮಚ ಸೋಡಾಪುಡಿ
- 50 ಗ್ರಾಂಚಿರೋಟಿ ರವೆ
- ಕರಿಯಲುಒಂದು ಕೆಜಿ ಕಡಲೆಕಾಯಿ ಎಣ್ಣೆ
ಮಾಡುವ ವಿಧಾನ:
ಕಡಲೆಬೇಳೆಯನ್ನುಒಂದು ಗಂಟೆಯ ಕಾಲ ನೀರಿನಲ್ಲಿನೆನೆಹಾಕಿ ಚೆನ್ನಾಗಿ ತೊಳೆದು, ಒರಳಿನಲ್ಲಿ ರುಬ್ಬಿಒಂದು ಪಾತ್ರಗೆ ಹಾಕಿಕೊಳ್ಳಬೇಕು. ರುಬ್ಬಿದಕಡಲೆಬೇಳೆಗೆ ತೆಂಗಿನಕಾಯಿ ತುರಿ, ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ, ಉಪ್ಪು, ಸೋಡಾಪುಡಿ, ಎಳ್ಳು,ಚಿರೋಟಿ ರವೆ, ಎರಡು ಚಮಚಕಾದ ಎಣ್ಣೆ ಹಾಕಿ ಚೆನ್ನಾಗಿಕಲೆಸಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಲ್ಲಿಎಣ್ಣೆ ಕಾದ ಮೇಲೆ ಅಂಗೈಅಗಲ ವಡೆಗಳನ್ನು ಎಲೆಯ ಮೇಲೆ ತಟ್ಟಿಎಣ್ಣೆಗೆ ಹಾಕಿ ಕೆಂಪಗೆ ಕರಿದರೆಬಿಸಿಬಿಸಿಯಾದ ಮದ್ದೂರು ವಡೆ ತಯಾರಾಗುತ್ತದೆ.
-ಮಂಜುಳ.ವಿ.ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


