ಅಡುಗೆ

ಸಿಹಿ ಕುಂಬಳಕಾಯಿ ಹಲ್ವ

ರುಚಿಕರವಾದ ಸಿಹಿ ಕುಂಬಳಕಾಯಿ ಹಲ್ವ...

ಸಿಹಿ ಕುಂಬಳಕಾಯಿ ಹಲ್ವ
ಸಿಹಿ ಕುಂಬಳಕಾಯಿ ಹಲ್ವ
Published On :

ಪದಾರ್ಥಗಳು

  • ಸಿಹಿ ಕುಂಬಳಕಾಯಿ - 1
  • ಹುರಿಗಡಲೆ-50 ಗ್ರಾಂ
  • ಏಲಕ್ಕಿ- 10
  • ಕೊಬ್ಬರಿ-1 ಉಂಡೆ
  • ತುಪ್ಪ- 30-35 ಚಮಚ
  • ಬೆಲ್ಲ- 3 ಅಚ್ಚು
  • ದ್ರಾಕ್ಷಿ- 15-20
  • ಗೋಡಂಬಿ-20

ಮಾಡುವ ವಿಧಾನ:

ಸಿಹಿ ಕುಂಬಳಕಾಯಿಯನ್ನುಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಬೆಲ್ಲವನ್ನು ಪುಡಿ ಮಾಡಿ ಈಎರಡನ್ನು ಒಂದು ಪಾತ್ರೆಗೆ ಹಾಕಿಒಲೆಯ ಮೇಲೆ 20 ರಿಂದ 25 ನಿಮಿಷಬೇಯಲು ಬಿಡಬೇಕು. ತುಪ್ಪದಲ್ಲಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆಹುರಿದಿಟ್ಟುಕೊಳ್ಳಬೇಕು. ನಂತರ ಹುರಿಗಡಲೆ, ಕೊಬ್ಬರಿ,ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಂಡು, ಬೆಂದಿರುವಕುಂಬಳಕಾಯಿಯನ್ನು ಕೆಳಗಿಳಿಸಿಕೊಂಡು ಇದಕ್ಕೆ ಹುರಿಗಡಲೆ, ಕೊಬ್ಬರಿಹಾಗೂ ಏಲಕ್ಕಿ ಪುಡಿ ಹಾಕಿಚೆನ್ನಾಗಿ ಮಿಶ್ರಣ ಮಾಡಬೇಕು. ಕೊನೆಯಲ್ಲಿಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ತುಪ್ಪಹಾಕಿ ಮಿಶ್ರಣ ಮಾಡಿದರೆ ರುಚಿಕರವಾದಕುಂಬಳಕಾಯಿ ಹಲ್ವ ತಯಾರಾಗುತ್ತದೆ.

- ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.