ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ 2018: 56ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಸಿಡಿಸಿದ ಗೋಲುನಿಂದ ಸರ್ಬಿಯಾ ಗೆಲುವು

21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸರ್ಬಿಯಾದ ಅಲೆಕ್ಸಾಂಡರ್ 56ನೇ ನಿಮಿಷದಲ್ಲಿ ಬಾರಿಸಿದ ಒಂದು ಗೋಲು ಕೋಸ್ಟ್ ರಿಕಾ ವಿರುದ್ಧ ಸರ್ಬಿಯಾ ತಂಡ ಗೆಲುವು...

ಫಿಫಾ ವಿಶ್ವಕಪ್ 2018: 56ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಸಿಡಿಸಿದ ಗೋಲುನಿಂದ ಸರ್ಬಿಯಾ ಗೆಲುವು
ಸಂಗ್ರಹ ಚಿತ್ರ
Published On :
21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸರ್ಬಿಯಾದ ಅಲೆಕ್ಸಾಂಡರ್ 56ನೇ ನಿಮಿಷದಲ್ಲಿ ಬಾರಿಸಿದ ಒಂದು ಗೋಲು ಕೋಸ್ಟ್ ರಿಕಾ ವಿರುದ್ಧ ಸರ್ಬಿಯಾ ತಂಡ ಗೆಲುವು ಸಾಧಿಸಲು ಕಾರಣವಾಗಿದೆ. 
ಸರ್ಬಿಯಾ ವಿರುದ್ಧ ಕೋಸ್ಟ್ ರಿಕಾ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು ಸಹ ಸರ್ಬಿಯಾ ವಿರುದ್ಧ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. 
ಸರ್ಬಿಯಾದ ಅಲೆಕ್ಸಾಂಡರ್ ತಮಗೆ ಸಿಕ್ಕ ಪ್ರಿ ಕಿಕ್ ಅನ್ನು ಸದುಪಯೋಗಪಡಿಸಿಕೊಂಡು ಗೋಲ್ ಬಾರಿಸಿದರು ಇದು ಕೋಸ್ಟ್ ರಿಕಾ ವಿರುದ್ಧ ಸೆರ್ಬಿಯಾ 1-0 ಗೋಲಿನಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.