ಸರ್ಬಿಯಾ

ಸರ್ಬಿಯಾದಲ್ಲಿ ಮತ್ತೊಂದು ಗುಂಡಿನ ದಾಳಿ: 8 ಮಂದಿ ದಾರುಣ ಸಾವು, 13 ಮಂದಿಗೆ ಗಾಯ
ಮೊನ್ನೆಯಷ್ಟೇ ಸರ್ಬಿಯಾದ ಶಾಲೆಯೊಂದಲ್ಲಿ ನಡೆದ ಭೀಕರ ಗುಂಡಿನ ದಾಳಿ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಭೀಕರ ಗುಂಡಿನ ದಾಳಿ ಆ ದೇಶದಲ್ಲಿ ನಡೆದಿದೆ.

ಬೆಲ್ಗ್ರೇಡ್ ನಲ್ಲಿ ಅ.26 ರಿಂದ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್
ಸರ್ಬಿಯಾದ ಬೆಲ್ಗ್ರೇಡ್ ನಲ್ಲಿ ಬರುವ ಅಕ್ಟೋಬರ್ 26 ರಿಂದ ನವೆಂಬರ್ 6ರವರೆಗೆ 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ತಿಳಿಸಿದೆ.

ಫಿಫಾ ವಿಶ್ವಕಪ್ 2018: ಸಿಲ್ವಾ, ಪಾಲಿನ್ಹೊ ಅದ್ಭುತ ಗೋಲ್, 16ರ ಘಟ್ಟಕ್ಕೆ ಬ್ರೆಜಿಲ್ ಲಗ್ಗೆ!
2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡಗಳಿಗೆ ಲೀಗ್ ಹಂತದ ಪಂದ್ಯಗಳು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು 16ರ ಘಟ್ಟಕ್ಕೆ ತಲುಪಲು ಎಲ್ಲಾ ತಂಡಗಳು...

ಈಗಲ್ ಸೆಲೆಬ್ರೇಷನ್: ದಂಡಕ್ಕೆ ತುತ್ತಾಗಿರುವ ಆಟಗಾರರ ಸಹಾಯಕ್ಕಾಗಿ ಬ್ಯಾಂಕ್ ಖಾತೆ ತೆರೆದ ಅಲ್ಬೇನಿಯಾ ಪ್ರಧಾನಿ!
ಫೀಫಾ ನಿಯಮ ಉಲ್ಲಂಘಿಸಿ ದಂಡಕ್ಕೆ ತುತ್ತಾಗಿರುವ ಸ್ವಿಟ್ಜರ್ಲೆಂಡ್ ತಂಡದ ಇಬ್ಬರು ಆಟಗಾರರ ದಂಡ ಮೊತ್ತ ಕಲೆ ಹಾಕಲು ಅಲ್ಬೇನಿಯಾ ಪ್ರಧಾನಿ ಹೊಸ ಬ್ಯಾಂಕ್ ಖಾತೆ ತೆರೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಏನಿದು ಈಗಲ್ ಸೆಲೆಬ್ರೇಷನ್, ಸ್ವಿಸ್ ಆಟಗಾರರಿಗೆ ಫೀಫಾ ಏಕೆ ದಂಡ ವಿಧಿಸಿದೆ?
ಫುಟ್ಬಾಲ್ ವಿಶ್ವಕಪ್ 2018ರ ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್ ಆಟಗಾರರು ಈಗಲ್ ಸೆಲೆಬ್ರೇಷನ್ ಮಾಡಿದ ಕಾರಣಕ್ಕಾಗಿ ಫೀಫಾ ದಂಡ ವಿಧಿಸಿದೆ. ಹಾಗಾದರೆ ಏನಿದು ಈಗಲ್ ಸೆಲೆಬ್ರೇಷನ್.. ಫೀಫಾ ದಂಡ ಹಾಕಿದ್ದೇಕೆ.. ಸಂಪೂರ್ಣ ವಿವರ ಇಲ್ಲಿದೆ..

ಫಿಫಾ ವಿಶ್ವಕಪ್ 2018: ಸರ್ಬಿಯಾ ವಿರುದ್ಧ ಸ್ವಿಜರ್ಲ್ಯಾಂಡ್ ಗೆ ಭರ್ಜರಿ ಗೆಲುವು
2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ವಿಜರ್ಲ್ಯಾಂಡ್ ತಂಡ ಸರ್ಬಿಯಾ ತಂಡವನ್ನು ಮಣಿಸಿದೆ...

ಫಿಫಾ ವಿಶ್ವಕಪ್ 2018: 56ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಸಿಡಿಸಿದ ಗೋಲುನಿಂದ ಸರ್ಬಿಯಾ ಗೆಲುವು
21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸರ್ಬಿಯಾದ ಅಲೆಕ್ಸಾಂಡರ್ 56ನೇ ನಿಮಿಷದಲ್ಲಿ ಬಾರಿಸಿದ ಒಂದು ಗೋಲು ಕೋಸ್ಟ್ ರಿಕಾ ವಿರುದ್ಧ ಸರ್ಬಿಯಾ ತಂಡ ಗೆಲುವು...

ಸಂಪ್ರದಾಯವಾದಿ ಸರ್ಬಿಯಾಗೆ ಮೊದಲ ಸಲಿಂಗಕಾಮಿ ಮಹಿಳಾ ಪ್ರಧಾನಮಂತ್ರಿ?
ಅತ್ಯಂತ ಸಂಪ್ರದಾಯವಾದಿ ದೇಶ ಎಂದು ಗುರುತಿಸಿಕೊಂಡಿರುವ ಸರ್ಬಿಯಾಗೆ ಸಲಿಂಗ ಕಾಮಿ ಮಹಿಳಾ ಪ್ರಧಾನಮಂತ್ರಿ ನೇಮಕವಾಗುವ...

ಭಾರತೀಯ ಬಾಕ್ಸರ್ ಗಳ ಮಿಂಚಿನ ಪ್ರದರ್ಶನ
ಸರ್ಬಿಯಾದ ರುಮಾ ನಗರದಲ್ಲಿ ನಡೆಯುತ್ತಿರುವ 5ನೇ ಎಐಬಿಎ ನೇಷನ್ಸ್ ಪಕ್ ಪಂದ್ಯಾವಳಿಯಲ್ಲಿ ಭಾರತೀಯ ಮಹಿಳಾ ಬಾಕ್ಸರ್ ಗಳು ಉತ್ತಮ ಸಾಧನೆ ತೋರಿದ್ದಾರೆ...

