ಒಂದು ಮ್ಯಾಜಿಕ್ ಗೋಲ್‌ನಿಂದ ಪೆರು ತಂಡವನ್ನು ಮಣಿಸಿದ ಡೆನ್ಮಾರ್ಕ್
21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಯೂಸೂಫ್ ಪೌಲ್ಸೆನ್ ಬಾರಿಸಿದ ಒಂದು ಗೋಲು ಪೆರು ವಿರುದ್ಧ ಡೆನ್ಮಾರ್ಕ್ ತಂಡ ಗೆಲುವು ಸಾಧಿಸಲು ಕಾರಣವಾಗಿದೆ...

Published On :
21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಯೂಸೂಫ್ ಪೌಲ್ಸೆನ್ ಬಾರಿಸಿದ ಒಂದು ಗೋಲು ಪೆರು ವಿರುದ್ಧ ಡೆನ್ಮಾರ್ಕ್ ತಂಡ ಗೆಲುವು ಸಾಧಿಸಲು ಕಾರಣವಾಗಿದೆ.
ಪೆರು ತಂಡ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು ಸಹ ಡೆನ್ಮಾರ್ಕ್ ವಿರುದ್ಧ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಡೆನ್ಮಾರ್ಕ್ ಪರ ಯೂಸೂಫ್ ಪೌಲ್ಸೆನ್ ಬಾರಿಸಿದ ಒಂದು ತಂಡ ಗೆಲ್ಲಲು ಸಾಧ್ಯವಾಯಿತು.
ಡೆನ್ಮಾರ್ಕ್ ತಂಡ ಪೆರು ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಫುಟ್ಬಾಲ್FIFA World Cupಫಿಫಾ ವಿಶ್ವಕಪ್Denmarkಡೆನ್ಮಾರ್ಕ್Peruಪೆರುಫಿಫಾ ವಿಶ್ವಕಪ್ 2018FIFA World Cup2018Yussuf Poulsenಯೂಸೂಫ್ ಪೌಲ್ಸೆನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


