ಡೆನ್ಮಾರ್ಕ್

ಗ್ರೀನ್ ಲ್ಯಾಂಡ್ ವಶಕ್ಕೆ ನಾನಾ ಕಸರತ್ತು; $100,000 ಬೆಲೆಗೆ ಪ್ರತಿ ನಾಗರಿಕರ ಖರೀದಿಗೆ ಟ್ರಂಪ್ ಮುಂದು!
ಡೆನ್ಮಾರ್ಕ್‌ನಿಂದ ಬೇರ್ಪಟ್ಟು ಅಮೆರಿಕಕ್ಕೆ ಸೇರುವುದಕ್ಕೆ ಗ್ರೀನ್‌ಲ್ಯಾಂಡ್‌ನ ಪ್ರತಿಯೊಬ್ಬ ನಿವಾಸಿಗೂ ಮನವೊಲಿಸಲು ಅಮೆರಿಕದಲ್ಲಿರುವ ಡೊನಾಲ್ಡ್ ಟ್ರಂಪ್ ಆಡಳಿತ ಹಣವನ್ನು ನೀಡಲು ಯೋಜಿಸುತ್ತಿದೆ

ಆರೋಗ್ಯ, ಶುದ್ಧ ನೀರು, ಹಸಿರು ಇಂಧನ ಸಹಕಾರ: ಭಾರತ-ಡೆನ್ಮಾರ್ಕ್ ಒಪ್ಪಂದ
ವಿಶಿಷ್ಟವಾದ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಮ್ಮತಿಸಿರುವ ಭಾರತ ಮತ್ತು ಡೆನ್ಮಾರ್ಕ್ ಶನಿವಾರ ಕೌಶಲ್ಯ ಅಭಿವೃದ್ಧಿ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.

ಒಲಿಂಪಿಕ್ಸ್ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಪಿ.ವಿ.ಸಿಂಧು
ಟೋಕಿಯೊ ಒಲಂಪಿಕ್ಸ್ ನಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ, ಹಾಲಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಪೆನಾಲ್ಟಿ ಶೂಟೌಟ್, ಡೆನ್ಮಾರ್ಕ್ ಮಣಿಸಿದ ಕ್ರೊಯೇಶಿಯಾ ಕ್ವಾರ್ಟರ್ ಫೈನಲ್‌ಗೆ
ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊಯೇಶಿಯಾ ತಂಡ ...

ಗೋಲುಗಳಿಲ್ಲದೆ ಡ್ರಾ, ನೂತನ ದಾಖಲೆ ಸೃಷ್ಟಿಸಿದ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯ
ಫಿಫಾ ವಿಶ್ವಕಪ್ 2018ರ ಸಿ ಗುಂಪಿನ ಪಂದ್ಯದಲ್ಲಿ ಫ್ರಾನ್ ಹಾಗೂ ಡೆನ್ಮಾರ್ಕ್ ಯಾವುದೇ ಗೋಲುಗಳಿಲ್ಲದೆ ಡ್ರಾ ಸಾಧಿಸುವ ಮೂಲಕ ದಾಖಲೆ ಮಾಡಿದೆ.

ಫಿಫಾ ವಿಶ್ವಕಪ್ 2018: ಡೆನ್ಮಾರ್ಕ್-ಆಸ್ಟ್ರೇಲಿಯಾ ಪಂದ್ಯ ಡ್ರಾ, ಪೆರು ವಿರುದ್ಧ ಗೆದ್ದ ಫ್ರಾನ್ಸ್
2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಡೆನ್ಮಾರ್ಕ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಪೆರು ವಿರುದ್ಧ ಫ್ರಾನ್ಸ್ ಐತಿಹಾಸಿಕ ಗೆಲುವು ದಾಖಲಿಸಿದೆ...

ಒಂದು ಮ್ಯಾಜಿಕ್ ಗೋಲ್‌ನಿಂದ ಪೆರು ತಂಡವನ್ನು ಮಣಿಸಿದ ಡೆನ್ಮಾರ್ಕ್
21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಯೂಸೂಫ್ ಪೌಲ್ಸೆನ್ ಬಾರಿಸಿದ ಒಂದು ಗೋಲು ಪೆರು ವಿರುದ್ಧ ಡೆನ್ಮಾರ್ಕ್ ತಂಡ ಗೆಲುವು ಸಾಧಿಸಲು ಕಾರಣವಾಗಿದೆ...

ಡೆನ್ಮಾರ್ಕ್ ನ ಜನ ತುಂಬ ಸಂತೋಷವಂತರಂತೆ
ಡೆನ್ಮಾರ್ಕ್ ದೇಶಕ್ಕೆ ಸತತ ಮೂರನೇ ಬಾರಿಗೆ ಕಿರೀಟವೊಂದು ಸಿಕ್ಕಿದೆ. ಅದು ಇಡೀ ವಿಶ್ವದಲ್ಲಿ ಅತಿ ಖುಷಿವಂತರು ಇರುವ ದೇಶವಂತೆ! ಇದೇ 20ರಂದು ವಿಶ್ವ ಸಂತೋಷ ದಿನವಿದ್ದು...

ಡೆನ್ಮಾರ್ಕಿನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋದ ನಿರಾಶ್ರಿತರು
ಜರ್ಮನಿಯಿಂದ ರೈಲಿನಲ್ಲಿ ಸ್ವೀಡನ್ ಗೆ ತೆರಳುತ್ತಿದ್ದ ದೊಡ್ಡ ಗುಂಪಿನ ನಿರಾಶ್ರಿತರು ಡೆನ್ಮಾರ್ಕಿನಲ್ಲಿ ಚದುರಿ ಪೊಲೀಸರ ಕಣ್ತಪ್ಪಿಸಿ ಓಡಿ ಹೋದ ಘಟನೆ ನಡೆದಿದೆ

