ಸೆಹ್ವಾಗ್ ಈ ವಯೋವೃದ್ಧನನ್ನು 'ಮೆಸ್ಸಿಯ ತಾತ' ಎಂದು ಕರೆದಿದ್ದು ಯಾಕೆ ಗೊತ್ತ, ಈ ವಿಡಿಯೋ ನೋಡಿ!
2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಿಂದ ಅರ್ಜೇಂಟಿನಾ ತಂಡ ಹೊರ ಹೋಗಿರಬಹುದು. ಆದರೆ ತಂಡದ ಆಟಗಾರ ಲಿಯೋನಲ್ ಮೆಸ್ಸಿಯ ಸ್ಮರಣೆ ಮಾತ್ರ ನಿಂತಿಲ್ಲ...

Published On :
2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಿಂದ ಅರ್ಜೇಂಟಿನಾ ತಂಡ ಹೊರ ಹೋಗಿರಬಹುದು. ಆದರೆ ತಂಡದ ಆಟಗಾರ ಲಿಯೋನಲ್ ಮೆಸ್ಸಿಯ ಸ್ಮರಣೆ ಮಾತ್ರ ನಿಂತಿಲ್ಲ.
ಹೌದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅಜ್ಜನೊಬ್ಬ ಗೋಲು ಬಾರಿಸುವ ವಿಡಿಯೋವನ್ನು ಟ್ವೀಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ಗೋಲ್ ಬಾರಿಸುವುದರಲ್ಲಿ ಈತ ಮೆಸ್ಸಿಯ ತಾತ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ವೈರಲ್ ಆಗಿದೆ.
ಸೆಹ್ವಾಗ್ ಅವರ ಈ ಟ್ವೀಟ್ ಗೆ ಅದಾಗಲೇ 17,800 ಸಾವಿರ ಲೈಕ್ಸ್ ಮತ್ತು 2,800 ರೀಟ್ವೀಟ್ ಬಂದಿವೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ 73,600 ಲೈಕ್ಸ್ ಬಂದಿವೆ.
ಪ್ರಸ್ತುತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ಮತ್ತು ಕ್ರೊವೇಷಿಯಾ ತಂಡಗಳು ಫೈನಲ್ ಪ್ರವೇಶಿಸಿದ್ದು ಜುಲೈ 15ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾರು ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಾರೋ ಎಂಬುದು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virender Sehwagವೀರೇಂದ್ರ ಸೆಹ್ವಾಗ್ಲಿಯೋನಲ್ ಮೆಸ್ಸಿold manಗೋಲ್Lionel MessiFIFA World cup 2018ವಯೋವೃದ್ಧಫಿಫಾ ವಿಶ್ವಕಪ್ 2018Goal
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


