Lionel Messi

ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ
ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅಂತರರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ. ಮೆಸ್ಸಿಯ ಹಠಾತ್ ನಿವೃತ್ತಿ ಫುಟ್ಬಾಲ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಜುಲೈನಲ್ಲಿ ಮುಕ್ತಾಯಗೊಂಡ 2026ರ ಫಿಫಾ ವಿಶ್ವಕಪ್ ನಲ್ಲಿ...

ಫುಟ್ಬಾಲ್ ವಿಶ್ವಕಪ್ ಫೈನಲ್ ಗಲಾಟೆ: ಅರ್ಜೆಂಟೀನಾ ಆಟಗಾರರ ವರ್ತನೆಗೆ ಆಕ್ರೋಶ; ತನಿಖೆಗೆ ಮುಂದಾದ FIFA
ಫೈನಲ್ ಬಳಿಕ ನಡೆದ ಈ ಬೆಳವಣಿಗೆಗಳು ವಿಶ್ವ ಫುಟ್ಬಾಲ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಫಿಫಾ ತನಿಖೆಯ ಫಲಿತಾಂಶದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.

FIFA World Cup 2026: ಫೈನಲ್ ಪಂದ್ಯ ಮುಗಿಯುತ್ತಿದ್ದಂತೆಯೇ ಕೈಕೈ ಮಿಲಾಯಿಸಿದ ಆಟಗಾರರು; 2 ರೆಡ್ ಕಾರ್ಡ್, ಮೂಕ ಪ್ರೇಕ್ಷಕನಾದ Messi
ಪಂದ್ಯದಲ್ಲೇ ಎನ್ಜೊ ಫರ್ನಾಂಡೆಸ್ ಕೆಂಪು ಕಾರ್ಡ್ ಪಡೆದಿದ್ದರಿಂದ ಅರ್ಜೆಂಟೀನಾ ಒಟ್ಟು ಎರಡು ರೆಡ್ ಕಾರ್ಡ್ಗಳೊಂದಿಗೆ ಫೈನಲ್ ಮುಗಿಸಿದ ಹೀನಾಯ ದಾಖಲೆಗೆ ಪಾತ್ರವಾಯಿತು.

FIFA World Cup 2026 final: ಸ್ಪೇನ್ ಎದುರು ಕೈಚೆಲ್ಲಿದ ಅರ್ಜೆಂಟೀನಾ; 'ಮೆಸ್ಸಿಯ ಕೊನೆಯ ಕನಸು ಚೂರುಚೂರು'!
ಪಂದ್ಯದ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲೆ ಹಿಡಿತ ಸಾಧಿಸಿ ನಿರಂತರ ಒತ್ತಡ ಹೇರಿತು. ಮತ್ತೊಂದೆಡೆ, ಅರ್ಜೆಂಟೀನಾ ತನ್ನ ಅನುಭವಿ ನಾಯಕ ಮೆಸ್ಸಿಯ ಮೇಲೆ ಭರವಸೆ ಇಟ್ಟಿದ್ದರು.

FIFA World Cup 2026: ಅರ್ಜೆಂಟೀನಾ ಮಣಿಸಿದ ಸ್ಪೇನ್ ವಿಶ್ವ ಚಾಂಪಿಯನ್! 16 ವರ್ಷಗಳ ಬಳಿಕ 2ನೇ ವಿಶ್ವಕಪ್ ಕಿರೀಟ
ಹೆಚ್ಚುವರಿ ಸಮಯದಲ್ಲಿ (Extra Time) ಬಂದ ಏಕೈಕ ಗೋಲು ಪಂದ್ಯಕ್ಕೆ ತೀರ್ಮಾನಕವಾಗಿದ್ದು, ಸ್ಪೇನ್ 2010ರ ಬಳಿಕ ಎರಡನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.

'ಅರ್ಜೆಂಟೀನಾಕ್ಕೆ ಲಿಯೋನೆಲ್ ಮೆಸ್ಸಿ ಹೇಗೋ, ಭಾರತಕ್ಕೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಹಾಗೆ': ಮೊಹಮ್ಮದ್ ಕೈಫ್
2027ರ ಏಕದಿನ ವಿಶ್ವಕಪ್ ಅತ್ಯಂತ ನಿರ್ಣಾಯಕವಾಗಿರುತ್ತದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬಗ್ಗೆ ಚರ್ಚೆ ನಡೆಯುತ್ತಿದೆ. ಏಕೆಂದರೆ, ಇದು ಸುಲಭವಾದ ವಿಶ್ವಕಪ್ ಆಗಿರುವುದಿಲ್ಲ.

ಕಿಸ್ಮತ್ ಕಿ ಕಹಾನಿ: ಅಂದು Lionel Messi ಬಾತ್ ಟಬ್ ನಲ್ಲಿ ಮುದ್ದಾಡಿದ್ದ ಮಗುವೇ ಇಂದು FIFA WorldCup ಫೈನಲ್ ನಲ್ಲಿ ಎದುರಾಳಿ!
ಒಬ್ಬನು ಆ ಅಕಾಡೆಮಿಯ ಚಿನ್ನದ ಅಧ್ಯಾಯ. ಮತ್ತೊಬ್ಬನು ಅದರ ಭವಿಷ್ಯದ ಭರವಸೆ. ಈ ಫೈನಲ್ ಅನ್ನು ಹಲವರು “ಗುರು vs ಶಿಷ್ಯ”, “ರಾಜ vs ಉತ್ತರಾಧಿಕಾರಿ” ಎಂದು ವರ್ಣಿಸುತ್ತಿದ್ದಾರೆ.

FIFA World Cup 2026: ಮೆಸ್ಸಿ-ಅರ್ಜೆಂಟೀನಾಗೆ ಇಂಗ್ಲೆಂಡ್ ದೊಡ್ಡ ಸವಾಲು ಯಾಕೆ ಗೊತ್ತಾ?; ಇಂದು ಮಧ್ಯರಾತ್ರಿ ನಡೆಯಲಿದೆ ಸೆಮಿ 'ಮಹಾ'ಕದನ!
2026ರ ಫಿಫಾ ವಿಶ್ವಕಪ್ನ ಎರಡನೇ ಸೆಮಿಫೈನಲ್ ಕೇವಲ ಎರಡು ಬಲಿಷ್ಠ ತಂಡಗಳ ನಡುವಿನ ಸ್ಪರ್ಧೆಯಲ್ಲ ಬದಲಾಗಿ ಇತಿಹಾಸ, ಉತ್ಸಾಹ ಮತ್ತು ಅನಿಶ್ಚಿತತೆಯನ್ನು ಏಕಕಾಲದಲ್ಲಿ ಪ್ರದರ್ಶಿಸುವ ಪಂದ್ಯವಾಗಿದೆ. ಅರ್ಜೆಂಟೀನಾ ಮತ್ತು ಇಂಗ್ಲೆಂಡ್ 24 ವರ್ಷಗಳ ನಂತರ ಫಿಫಾ ವಿಶ್ವಕಪ್ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ.

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video
ಅರ್ಜೆಂಟೀನಾ 3-1 ಗೋಲುಗಳಿಂದ ಸ್ವಿಟ್ಜರ್ಲೆಂಡ್ ಅನ್ನು ಸೋಲಿಸುವ ಮೂಲಕ FIFA ವಿಶ್ವಕಪ್ 2026ರ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

