ನರಸಿಂಹರಾಜು ಸ್ಮರಣಾರ್ಥ ರಂಗಮಂದಿರ ನಿರ್ಮಾಣದಲ್ಲೂ 'ಕಾಮಿಡಿ' 4 ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ, ಕಲಾವಿದರ ಸಿಡಿಮಿಡಿ